ಬಳ್ಳಾರಿ (BELLARI)ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಕಾಂಗ್ರೆಸ್ (CONGRESS) ಹಿರಿಯ ಮುಖಂಡ ಕೆಸಿ ಕೊಂಡಯ್ಯ( K.C KONDAYYA)ಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಶಾಸಕ ಪಿ.ಟಿ. ಪರಮೇಶ್ವರ್ ನಾಯಕ್ (PARAMESHWARA NAYAK)ವಿರುದ್ದ ಕೆಸಿ ಕೊಂಡಯ್ಯ ಹೇಳಿಕೆ ನೀಡಿದ್ದರು. ಕೊಂಡಯ್ಯಗೆ 10 ದಿನಗಳ ಒಳಗೆ ಕಾರಣ ನೀಡಿ ಉತ್ತರ ಕೊಡುವಂತೆ ನೊಟೀಸ್ ನೀಡಲಾಗಿದೆ.
ಇದನ್ನುಓದಿ :- ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ- ಬ್ಯಾಂಕ್ ಗಳಿಂದ ವಿವರ ಕೇಳಿದ RBI