ಕೊಪ್ಪಳ (Koppala) ಜಿಲ್ಲೆ ಕನಕಗಿರಿ ತಾಲೂಕು ನಿರಲೂಟಿ ಗ್ರಾಮದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ (Shivaraj tangadagi) ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮನ್ನು ಭೇಟಿ ಮಾಡಲು ನಾಲ್ಕು ಜನರಿಂದ ಅನುಮತಿ ತೆಗೆದುಕೊಳ್ಳಬೇಕು. ನೀವು ನಮ್ಮ ಪೋನ್ ಕರೆ ಸ್ವೀಕರಿಸುವುದಿಲ್ಲ. ಕಾಂಗ್ರೆಸ್ (Congress) ಗಾಗಿ ನಾವು ಪ್ರಾಣ ಕೊಟ್ಟಿದ್ದೀವಿ. ನಮಗೆ ಕಷ್ಟ ಅಂದ್ರೆ ನೀವ್ ಬರೊಲ್ಲ ಎಂದು ತಂಗಡಗಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವರು ಸಮಜಾಯಷಿ ನೀಡಿದ್ರೂ ಕಾರ್ಯಕರ್ತ ಸಮಾಧಾನಗೊಳ್ಳಲಿಲ್ಲ.
ಇದನ್ನೂ ಓದಿ : – ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಇನ್ನಿಲ್ಲ