ಬರುವ ಸಿನೆಮಾಗಳೆಷ್ಟೋ..ಹೋಗುವ ಸಿನೆಮಾಗಳೆಷ್ಟೋ..ಆದರೆ ಜನರ ಮನಸ್ಸಿನಲ್ಲಿ ಉಳಿಯುವ ಚಿತ್ರಗಳ ಪಟ್ಟಿ ಇನ್ನೆಷ್ಟೋ..ಈ ಬಂದು ಹೋಗೋ ಸಿನೆಮಾಗಳ ಮಧ್ಯೆ ಉಳಿದುಕೊಳ್ಳೊವಂತದ್ದೊಂದು ಸಿನೆಮಾ ಮಾಡೋದಿದೆಯಲ್ಲಾ ಅದು ತುಂಬಾ ಇಂಪಾರ್ಟೆಂಟ್ ಆಗೋದು..ಎಮೋಷನಲ್ ಆಗಿ ಕನೆಕ್ಟಾಗೋ ಮನುಷ್ಯನ ನಿರೀಕ್ಷೆಯ ಲಿಸ್ಟಲ್ಲಿ ಎಮೋಷನ್ ಕೂಡಾ ಒಂದಾಗಿರುತ್ತೆ. ಇಂತದ್ದೊಂದು ಫೀಲಿಂಗ್ ಗೆ ಆದ್ಯತೆ ನೀಡಿ..ಮನುಷ್ಯ ಮತ್ತು ಪ್ರಾಣಿಯ ನಡುವಿನ ಅಟ್ಯಾಚ್ಮೆಂಟನ್ನು ಮ್ಯಾಟರ್ ಮಾಡಿಕೊಂಡು ಸಿನೆಮಾ ಮಾಡಿ, ತೆರೆಗೆ ಸಜ್ಜಾಗಿಸಿರುವ ಕಥೆಯೇ ‘ನಾನು ಮತ್ತು ಗುಂಡ’.
0 546 Less than a minute