ಕಲಬುರಗಿ : ಇಡೀ ಕಲಬುರಗಿ ಜನರನ್ನ ಬೆಚ್ಚಿ ಬೀಳಿಸಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಮುಖ ಆರೋಪಿ ನೀಲಕಂಠ ಪಾಟೀಲ್ ಬಂಧನ ಬೆನ್ನಲ್ಲೇ ಹೆಂಡ್ತಿ ಸಿದ್ದಮ್ಮ ಸಹ ಅರೆಸ್ಟಾಗಿದ್ದಾಳೆ.
ಕೊಲೆ ಮಾಡಿದ್ದ ಆರೋಪಿ ಮಲ್ಲಿನಾಥನಿಗೆ ಕೃತ್ಯದ ನಂತ್ರ 50 ಸಾವಿರ ರೂಪಾಯಿ ನೀಡಿದ ಆರೋಪದ ಮೇಲೆ ವಿವಿ ಪೋಲೀಸ್ರು ಬಂಧಿಸಿದ್ದಾರೆ. ಒಟ್ಟಾರೆ ಈರಣ್ಣಗೌಡನ ಕೊಲೆ ಕೇಸಲ್ಲಿ ಈವರೆಗೆ ಒಟ್ಟು ಐದು ಜನರ ಬಂಧನ ಆದಂತಾಗಿದೆ.