ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗದಲ್ಲೇ ಬಹು ಬೇಡಿಕೆಯ ಕಲಾವಿದ. ಇತ್ತೀಚೆಗಷ್ಟೇ ಬಾಲಿವುಡ್ ದಬಾಂಗ್ ೩ ರಲ್ಲಿ ಅಭಿನಯಿಸಿ ಸಿಕ್ಕಾಪಟೆ ಹವಾ ಕ್ರಿಯೇಟ್ ಮಾಡಿದ್ರು ಮಾಣಿಕ್ಯ. ಇವರ ನಟನೆಗೆ ತಕ್ಕ ಗೌರವವೊಂದು ಈಗ ಕಿಚ್ಚನ್ನು ಅರಸಿಕೊಂಡು ಬಂದಿದೆ.
0 336 Less than a minute