ಸೆಲೆಬ್ರೆಟಿ ಅಂದ್ಮೇಲೆ ಗಾಸಿಪ್ ಕಾಮನ್. ಇತ್ತೀಚೆಗೆ ಈ ಗಾಸಿಪ್ಗೆ ತಗ್ಲಾಕ್ಕೊಂಡಿದ್ದು ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ ಅಂಡ್ ಡಿಂಪಲ್ ಕ್ವೀನ್ ರಚಿತಾರಾಮ್. ಶೃಂಗೇರಿಯಲ್ಲಿ ದೇವೇಗೌಡ ಕುಟುಂಬದ ಚಂಡಿಕಾಯಾಗದಲ್ಲಿ ರಚಿತಾ ಭಾಗಿಯಾಗಿದ್ರಿಂದ ಅಂಡ್ ನಿಖಿಲ್ ಬರ್ತ್ಡೇ ದಿನದಂದು ಇಬ್ಬರು ಜೊತೆಯಾಗಿರೋ ಫೋಟೊ ಅಪ್ಲೋಡ್ ಮಾಡಿದ್ರಿಂದ ಏನೋ ಸಂಥಿಂಗ್ ಸಂಥಿಂಗ್ ಇದೆಯೇನೋ ಅಂತ ಸಕತ್ ಸುದ್ದಿಯಾಗಿತ್ತು. ಇದಕ್ಕೆ ರಚಿತಾ ಕೂಡಾ ಪ್ರತಿಕ್ರಿಯೆ ನೀಡಿದ್ರು.
0 543 Less than a minute