Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

‌ʻಮೊಟ್ಟೆ ಪ್ರಿಯʼರಿಗೆ ಬಿಗ್ ಶಾಕ್‌ : ಗಗನಕ್ಕೇರಿದ ಬೆಲೆ

ಬೆಂಗಳೂರು : ಮೊಟ್ಟೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ, ಅದರಲ್ಲೂ ಮೊಟ್ಟೆ ಕರ್ರಿ ಮೊಟ್ಟೆ ಮಸಾಲ, ಮೊಟ್ಟೆ ಅಂಮ್ಲೆಟ್‌, ಮೊಟ್ಟೆ ಬಿರಿಯಾನಿ ಹೀಗೆ ವೆರೈಟಿ ವೆರೈಟಿ ರೆಸಿಪಿಗಳನ್ನು ಸೇವನೆ ಮಾಡುತ್ತಾರೆ. ಇದೀಗ ಮೊಟ್ಟೆಗಳ ಖಾದ್ಯಗಳನ್ನು ಸೇವನೆ ಮಾಡೋರಿಗೆ ಬಿಗ್‌ ಶಾಕಿಂಗ್‌ ಎದುರಾಗಿದೆ. ಅರೇ ಏನು ಅಂತಾ ಯೋಚನೆ ಮಾಡ್ತಿದ್ದಾರೆ ದಿಢೀರ್‌ ಬೆಲೆ ಗಗನ ಕುಸುಮವಾಗಿದೆ ಹಾಗಿದ್ರೆ ಬೆಲೆ ಎಷ್ಟಾಗಿದೆ ಅನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ…

ಕಳೆದ 15 ದಿನಗಳಿಂದ ಮೊಟ್ಟೆ ದರ ಏರಿಕೆ ಕಂಡಿದೆ. ಕಳೆದ ವಾರ ಮೊಟ್ಟೆ ದರ 5 ರೂ. ಇತ್ತು. ಆದರೆ ಈಗ 7.50 ರೂ.ಗೆ ಮಾರಾಟವಾಗುತ್ತಿದೆ. ಕೋಳಿಗೆ ನೀಡುವ ಆಹಾರ ದರ ಏರಿಕೆಯಾಗಿದ್ದು, ವಿದ್ಯುತ್ ದರ, ಕಾರ್ಮಿಕರ ವೇತನ ಮೊದಲಾದ ಉತ್ಪಾದನಾ ವೆಚ್ಚಗಳಿಂದ ಮೊಟ್ಟೆ ದರವು ಏರಿಕೆಯಾಗಿದೆ.

ಇನ್ನು ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೇಡಿಕೆಗಿಂತ ಪೂರೈಕೆ ಹೆಚ್ಚಳವಾಗಿದೆ. ಬ್ರಾಯ್ಸರ್ ಕೋಳಿ ಈ ಹಿಂದೆ 180 -200 ರೂ.ವರೆಗೂ ಮಾರಾಟವಾಗಿತ್ತು. ಈಗ ಕೆಜಿಗೆ 140 -160 ರೂ. ಇದೆ. ಈ ಕಾರಣದಿಂದಾಗಿ ಮೊಟ್ಟೆ ಪ್ರಿಯʼರಿಗೆ ಬಿಗ್ ಶಾಕ್‌ ಎದುರಾಗಿದ್ದಂತೂ ನಿಜ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!