Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ನಿಗಮ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಿಗೆ ಡಿಸಿಎಂ ಗುಡ್ ನ್ಯೂಸ್..!

ಬೆಂಗಳೂರು : ನಿಗಮ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಿಗೆ ಡಿಸಿಎಂ ಗುಡ್ ನ್ಯೂಸ್.ಯಾವುದೇ ಕ್ಷಣದಲ್ಲಾದ್ರೂ ನಿಗಮ ಮಂಡಳಿ ಲಿಸ್ಟ್ ಅನೌನ್ಸ್ “36 ಶಾಸಕರು, 39 ಕಾರ್ಯಕರ್ತರ ಲಿಸ್ಟ್ ಅನೌನ್ಸ್ ಆಗುತ್ತೆ”. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ DK ಶಿವಕುಮಾರ್ ಹೇಳಿಕೆ.

36 ಶಾಸಕರು ಮತ್ತು 39 ಕಾರ್ಯಕರ್ತರಿಗೆ ಅಧ್ಯಕ್ಷಗಿರಿ ಪಟ್ಟ..ಹಾಗಾದ್ರೆ ಯಾರ್ಯಾರಿಗೆ ನಿಗಮ ಮಂಡಳಿಯ ಭಾಗ್ಯ !? ರಾಜ್ ನ್ಯೂಸ್ ಬಳಿಯಿದೆ ಸಂಭವನೀಯ ಅಧ್ಯಕ್ಷಗಿರಿ ಪಟ್ಟ.!

ಯಾರಿಗೆ ಯಾವ ನಿಗಮ ಮಂಡಳಿ..?

1.ಶ್ರೀನಿವಾಸ ಮಾನೆ- ಹಾನಗಲ್-ಡಿಸಿಎಂ ಕಾರ್ಯದರ್ಶಿ
2.NA ಹ್ಯಾರೀಸ್- ಶಾಂತಿನಗರ- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
3.PA ನರೇಂದ್ರ ಸ್ವಾಮಿ- ಮಳ್ಳವಳ್ಳಿ-ಮಾಲಿನ್ಯ ನಿಯಂತ್ರಣ ಮಂಡಳಿ
4.ಶಿವಲಿಂಗೇಗೌಡ – ಅರಸೀಕೆರೆ – ಕರ್ನಾಟಕ ಗೃಹ ಮಂಡಳಿ
5.ಕಂಪ್ಲಿ ಗಣೇಶ್- ಕಂಪ್ಲಿ- ಖಾದಿ & ಗ್ರಾಮೋದ್ಯೋಗ ಮಂಡಳಿ
6.ಸಿ.ಪುಟ್ಟರಂಗಶೆಟ್ಟಿ- ಚಾಮರಾಜನಗರ – MSIL
7.B.ಶಿವಣ್ಣ – ಆನೇಕಲ್- BMTC
8.SR ಶ್ರೀನಿವಾಸ್-ಗುಬ್ಬಿ-KSRTC
9.ಬಾಲಕೃಷ್ಣ – ಮಾಗಡಿ – ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
10.ಪ್ರಸಾದ್ ಅಬ್ಬಯ್ಯ- ಹು-ಧಾ ಪೂರ್ವ- ಕೊಳಗೇರಿ ಅಭಿವೃದ್ಧಿ ಮಂಡಳಿ
11.T.ರಘುಮೂರ್ತಿ – ಚಳ್ಳಕೆರೆ- ಕೈಗಾರಿಕಾ & ಮೂಲಸೌಲಭ್ಯ ಅಭಿವೃದ್ಧಿ
12.M.ನಾರಾಯಣಸ್ವಾಮಿ – ಬಂಗಾರಪೇಟೆ – ಮೂಲಸೌಕರ್ಯ ಅಭಿವೃದ್ಧಿ & ಹಣಕಾಸು
13.ಖನೀಜ್ ಫಾತಿಮಾ- ಕಲಬುರಗಿ ಉತ್ತರ-ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
14.ಬಸನಗೌಡ ದದ್ದಲ್- ರಾಯಚೂರು-ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ
15.ರಾಜೇಗೌಡ-ಶೃಂಗೇರ- ಕರ್ನಾಟಕ ಇಂಧನ ಅಭಿವೃದ್ಧಿ ನಿಗಮ
16.ಅಪ್ಪಾಜಿ ನಾಡಗೌಡ-ಮುದ್ದೆಬಿಹಾಳ-ಸಾಬೂನು ಮತ್ತು ಮಾರ್ಜಕ ನಿಯಮಿತ
17.ರಾಜಾ ವೆಂಕಟಪ್ಪ ನಾಯಕ-ಸುರಪುರ- ಕರ್ನಾಟಕ ಉಗ್ರಾಣ ನಿಗಮ
18.GS ಪಾಟೀಲ್ –ರೋಣ -ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ
19.BK ಸಂಗಮೇಶ್-ಭದ್ರಾವತಿ- ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ
20.ಬೇಳೂರು ಗೋಪಾಲಕೃಷ್ಣ- ಸಾಗರ –ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ
21.ವಿಜಯಾನಂದ ಕಾಶಪ್ಪನವರ್ – ಹನಗುಂದ – ಕರ್ನಾಟಕ ಕ್ರೀಡಾ ಪ್ರಾಧಿಕಾರ
22.ರೂಪಕಲಾ- ಕೆಜಿಎಫ್ – ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
23.ಸತೀಶ್ ಸೈಲ್ – ಕಾರವಾರ – ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್
24.ಎ.ಬಿ.ರಮೇಶ್ – ಶ್ರೀರಂಗಪಟ್ಟಣ – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
25.ಜಿ.ಗೋವಿಂದಪ್ಪ- ಹೊಸದುರ್ಗ- ಕರ್ನಾಟಕ ಆಹಾರ ಅಭಿವೃದ್ಧಿ ನಿಗಮ
26.ಬಸವರಾಜ ಶಿವಣ್ಣನವರ್ – ಬ್ಯಾಡಗಿ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
27.ಹಂಪನಗೌಡ ಬಾದರ್ಲಿ – ಸಿಂಧನೂರು- ಸಣ್ಣ ಕೈಗಾರಿಕಗಳ ಅಭಿವೃದ್ದಿ
28.ವಿನಯ್ ಕುಲಕರ್ಣಿ- ಧಾರವಾಡ – ನೀರು ಸರಬರಾಜು & ಒಳಚಂರಡಿ ಮಂಡಳಿ
29.ಎಸ್.ಎಸ್.ಸುಬ್ಬಾರೆಡ್ಡಿ – ಬಾಗೇಪಲ್ಲಿ – ಬೀಜ ಅಭಿವೃದ್ಧಿ ನಿಗಮ
30.ಜಿ.ಟಿ ಪಾಟೀಲ್ – ಬಾಗಲಕೋಟೆ – ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮ
31.ಅನಿಲ್ ಚಿಕ್ಕಮಾದು – ಹೆಚ್.ಡಿ.ಕೋಟೆ – ಜಂಗಲ್ ಲಾಡ್ಜಸ್
32.ಶರತ್ ಬಚ್ಚೇಗೌಡ – ಹೋಸಕೋಟೆ- ಕಿಯೋನಿಕ್ಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!