Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಟಿಪ್ಪುವಿನಂತೆ ಸಿದ್ದರಾಮಯ್ಯರನ್ನ ಹೊಡೆದುಹಾಕಿ ಹೀಗಂತ ಹೇಳ್ದವರು ಯಾರು ಗೊತ್ತಾ ?

ಟಿಪ್ಪುವಿನಂತೆ ಸಿದ್ದರಾಮಯ್ಯರನ್ನ(siddaramaiah) ಹೊಡೆದುಹಾಕಿ

Dr. Ashwath Narayan C N - Minister of Higher Education, IT, BT & ST, Skill  Development, Entrepreneurship, and Livelihood - Government of Karnataka |  LinkedIn

ಟಿಪ್ಪುವಿನಂತೆ ಸಿದ್ದರಾಮಯ್ಯರನ್ನ(siddaramaiah) ಹೊಡೆದುಹಾಕಿ

ಹೀಗಂತ ಹೇಳ್ದವರು ಯಾರು ಗೊತ್ತಾ ?

ಟಿಪ್ಪು(tippu)ವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು’ ಇಂತ ಒಂದು ಮಾತು ಬಂದಿದ್ದೇ ತಡ, ಸದನದಲ್ಲಿ ಗದ್ದಲವೋ ಗದ್ದಲ…ಸ್ಪೀಕರ್​ ಅವರಿಂದ ಖಂಡ್ರೆ ಅವರಿಗೆ ವಾರ್ನಿಂಗ್ ಮೇಲೆ ವಾರ್ನಿಂಗ್​​…

​ಈ ತರ ಹೇಳಿಕೆಯನ್ನ ಕೊಟ್ವವರು ಬೇರೆ ಯಾರು ಅಲ್ಲ, ಸಚಿವ ಅಶ್ವಥ್ ನಾರಯಣ್(ashwathnarayan)…ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ನಾಯಕರುಗಳು ಸದನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು..

ಈ ವೇಳೆ  ಈಶ್ವರ್ ಖಂಡ್ರೆ(eshwarkandre)  ಮತ್ತಿರರ ಕಾಂಗ್ರೆಸ್​ ಸದ್ಯಸರು   ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(vishweshrayya hegade) ಅವರ  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು..

ಈ ಹೇಳಿಕೆಯ ಹಿನ್ನೆಲೆಯಲ್ಲಿ ನಡೆದ ವಾದ ವಿವಾದದಿಂದಾಗಿ 15 ನಿಮಿಷಗಳ ಕಾಲ ಸದನ ಮುಂದೂಡುವ ಸಂದರ್ಭ ಅನಿವಾರ್ಯವೆನಿಸಿತು..

ಇಷ್ಟರ ಮಧ್ಯೆಯೂ  ವಾದ ವಿವಾದ ನಿಲ್ಲಲಿಲ್ಲ..ಇದರಿಂದ ಬೇಸತ್ತ ಸ್ಪೀಕರ್​ ಅವರು ಸದನದಿಂದ ನಿಮ್ಮನ್ನು ಹೊರಹಾಕುವಂತ ಅವಕಾಶ ಕೊಡಬೇಡಿ,  ನನಗೂ ಬಿಪಿ ನಿಮ್ಮಂತೆಯೇ ಇದೆ ಎಂದು ಖಂಡ್ರೆ ಅವರಿಗೆ ವಾರ್ನಿಂಗ್ ಸಹ ಮಾಡಿದ್ರು..

ಅಷ್ಟೇ ಅಲ್ಲ ನಿಮ್ಮಂಥವರು ಎಂಎಲ್‌ಎ ಆಗಿರೋದು ಈ ವ್ಯವಸ್ಥೆಗೆ ಅಗೌರವ ಎಂದು ಸ್ಪೀಕರ್  ಆಕ್ರೋಶ ವ್ಯಕ್ತಪಡಿಸಿದ್ರು.

ಇದನ್ನೂ ಓದಿ : – ಶೀಘ್ರದಲ್ಲೇ ದೇಶದಲ್ಲಿ ಯಾವುದೇ ಮಾಧ್ಯಮ ಇರುವುದಿಲ್ಲ-ಬಿಬಿಸಿ ಮೇಲೆ ಐಟಿ ದಾಳಿಗೆ ಮಮತಾ ಕಿಡಿ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!