ಉತ್ತರ ಭಾರತದಲ್ಲಿ ಹಲವು ಕಡೆ ಶಾಲೆಗೆ ಹೋಗದಿದ್ದರು ಸರ್ಟಿಫಿಕೇಟ್ ಕೊಡುತರೆ ಇದು ಯಾವ ನೀತಿ ಯಾವುದಕ್ಕೆ ಸಹಾಯವಾಗುತ್ತದೆ. ಶಿಕ್ಷಣ ಒಂದು ಶಕ್ತಿ, ಶಿಕ್ಷಣ ಇಲ್ಲದಿದ್ದರೆ ನಾವು ಮತ್ತೆ ಇತಿಹಾಸಕ್ಕೆ ಜೀತಾ ಪದ್ದತಿಗೆ ಹೋಗಬೇಕುಈ ಹೊಸ ಶಿಕ್ಷಣ ನೀತಿ ಯಾವುದೇ ಕಾನೂನಿನಿಂದ ರಚನೆಯಾಗಿಲ್ಲ.
ಹಿಂದುಳಿದ ವರ್ಗದವರಿಗೆ ಶಿಕ್ಷಣ ಸಿಗಬಾರದೆಂಬ ಹುನ್ನಾರದಿಂದ ರಚನೆಯಾಗಿದೆ, ಹಾಗಾಗಿ ವೈಚಾರಿಕವಾಗಿ ಕೂಡಿರುವ ಶಿಕ್ಷಣ ಮಕ್ಕಳಿಗೆ ಸಿಗಬೇಕು, ಕೇವಲ 2% ಸಮಾಜಕ್ಕೆ ಮಾತ್ರ ಶಿಕ್ಷಣ ಸಿಗದೇ ಎಲ್ಲಾರಿಗೂ ಸಿಗಬೇಕು, ಯುವಜನತೆಯರ ಬಾಳಿಗೆ ಬೆಳಕಾಗುವ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದು ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.