ರಾಜ್ಯದಲ್ಲಿ @INCKarnataka ಬೇರೆಬೇರೆ ಮನೆಗಳ ಅಪಾರ್ಟ್ಮೆಂಟ್, ಆದರೆ @JanataDal_S ನದ್ದು ಕೌಟುಂಬಿಕ ವಠಾರ. ವಠಾರದೊಳಗೆ ಬಂದು ಹೋಗುವುದಕ್ಕೆ ಕಾರ್ಯಕರ್ತರಿಗೆ ಅವಕಾಶವಿದ್ದರೂ ಅಲ್ಲಿಯೇ ಕಾಯಂ ಆಗಿ ನೆಲೆ ನಿಲ್ಲಲು ಅವಕಾಶವಿಲ್ಲ.
ರಾಜ್ಯದಲ್ಲಿ @INCKarnataka ಬೇರೆಬೇರೆ ಮನೆಗಳ ಅಪಾರ್ಟ್ಮೆಂಟ್, ಆದರೆ @JanataDal_Sನದ್ದು ಕೌಟುಂಬಿಕ ವಠಾರ. ವಠಾರದೊಳಗೆ ಬಂದು ಹೋಗುವುದಕ್ಕೆ ಕಾರ್ಯಕರ್ತರಿಗೆ ಅವಕಾಶವಿದ್ದರೂ ಅಲ್ಲಿಯೇ ಕಾಯಂ ಆಗಿ ನೆಲೆ ನಿಲ್ಲಲು ಅವಕಾಶವಿಲ್ಲ. ಇವೆರಡೂ ಪಕ್ಷಗಳಿಗೆ ರಾಜ್ಯಕ್ಕಿಂತ ತಮ್ಮ ಮನೆಗಳ ಚಿಂತೆಯೇ ಹೆಚ್ಚು.
1/6— BJP Karnataka (@BJP4Karnataka) January 29, 2023
ಇವೆರಡೂ ಪಕ್ಷಗಳಿಗೆ ರಾಜ್ಯಕ್ಕಿಂತ ತಮ್ಮ ಮನೆಗಳ ಚಿಂತೆಯೇ ಹೆಚ್ಚು.
ಚುನಾವಣೆ ಎಂದರೆ @JanataDal_Sಗೆ ಕುಟುಂಬದ ತೆನೆಯ ಹೊರೆಯೇ ಹೆಚ್ಚು. ಮೊದಲು ಅಪ್ಪ-ಮಕ್ಕಳ ಪಕ್ಷವಾಗಿತ್ತು. ನಂತರ ಅಣ್ಣ ತಮ್ಮನ ಪಕ್ಷವಾಯಿತು. ಈಗ ಓರಗಿತ್ತಿಯರ ಪಕ್ಷವಾಗುತ್ತಿದೆ. ಪಕ್ಷ ಮಾತ್ರವಲ್ಲ, ಕುಟುಂಬವನ್ನೂ ಮೀರಿ ಭವಾನಿ ರೇವಣ್ಣ ತಮಗೆ ತಾವೇ ಟಿಕೆಟ್ ಘೋಷಿಸಿ ದಾಖಲೆ ಮಾಡಿದ್ದಾರೆ.
2/6— BJP Karnataka (@BJP4Karnataka) January 29, 2023
ಚುನಾವಣೆ ಎಂದರೆ @JanataDal_S ಗೆ ಕುಟುಂಬದ ತೆನೆಯ ಹೊರೆಯೇ ಹೆಚ್ಚು. ಮೊದಲು ಅಪ್ಪ-ಮಕ್ಕಳ ಪಕ್ಷವಾಗಿತ್ತು. ನಂತರ ಅಣ್ಣ ತಮ್ಮನ ಪಕ್ಷವಾಯಿತು. ಈಗ ಓರಗಿತ್ತಿಯರ ಪಕ್ಷವಾಗುತ್ತಿದೆ. ಪಕ್ಷ ಮಾತ್ರವಲ್ಲ, ಕುಟುಂಬವನ್ನೂ ಮೀರಿ ಭವಾನಿ ರೇವಣ್ಣ (Bhavani revanna) ತಮಗೆ ತಾವೇ ಟಿಕೆಟ್ ಘೋಷಿಸಿ ದಾಖಲೆ ಮಾಡಿದ್ದಾರೆ.
ಹಿಂದೆ ರಾಜಮಹಾರಾಜರ ಕಾಲದಲ್ಲಿ ರಾಜಕೀಯಕ್ಕಾಗಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆಧುನಿಕ ಭಾರತದಲ್ಲಿ ಅಂಥದ್ದೇ ರಾಜಕಲಹವನ್ನು @JanataDal_S ಪರಿಚಯಿಸುತ್ತಿದೆ. ಆ ರಾಜ-ರಾಣಿಯರಿಗೂ ಅಧಿಕಾರದ್ದೇ ಚಿಂತೆ, ಇಲ್ಲಿಯೂ ಅಧಿಕಾರಕ್ಕಾಗಿ ಕುಟುಂಬದಲ್ಲಿ ಬಡಿದಾಟ. ಕಾಲಚಕ್ರ ಪರಿಪೂರ್ಣ ವೃತ್ತ ಮುಗಿಸಿದೆ.
3/6— BJP Karnataka (@BJP4Karnataka) January 29, 2023
ಹಿಂದೆ ರಾಜಮಹಾರಾಜರ ಕಾಲದಲ್ಲಿ ರಾಜಕೀಯಕ್ಕಾಗಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆಧುನಿಕ ಭಾರತ (India) ದಲ್ಲಿ ಅಂಥದ್ದೇ ರಾಜಕಲಹವನ್ನು @JanataDal_S ಪರಿಚಯಿಸುತ್ತಿದೆ. ಆ ರಾಜ-ರಾಣಿಯರಿಗೂ ಅಧಿಕಾರದ್ದೇ ಚಿಂತೆ, ಇಲ್ಲಿಯೂ ಅಧಿಕಾರಕ್ಕಾಗಿ ಕುಟುಂಬದಲ್ಲಿ ಬಡಿದಾಟ. ಕಾಲಚಕ್ರ ಪರಿಪೂರ್ಣ ವೃತ್ತ ಮುಗಿಸಿದೆ.
ಎಲ್ಲದಕ್ಕೂ ದೇವೇಗೌಡರಿದ್ದಾರೆ ಎನ್ನುತ್ತಾ ಶ್ರೀ @H_D_Devegowda ಅವರನ್ನು ಉತ್ಸವ ಮೂರ್ತಿಯಾಗಿಟ್ಟುಕೊಂಡು @JanataDal_S ಕುಟುಂಬ ರಾಜಕಾರಣ ಮಾಡುತ್ತಿದೆ. @hd_kumaraswamyಯ ಬುದ್ಧಿವಂತಿಕೆಯ ಹೇಳಿಕೆಯ ಮೇಲೆ ಸೂರಜ ಹೊರಹಾಕಿದ ಪ್ರಜ್ವಲದ ಬೆಂಕಿ ಬಿದ್ದಿದೆ. ಎಲ್ಲದಕ್ಕೂ ಪಾಪ ದೇವೇಗೌಡರು ಮೂಕ ಸಾಕ್ಷಿಯಾಗಬೇಕಿದೆ.
4/6— BJP Karnataka (@BJP4Karnataka) January 29, 2023
ಎಲ್ಲದಕ್ಕೂ ದೇವೇಗೌಡ (Devegowda) ರಿದ್ದಾರೆ ಎನ್ನುತ್ತಾ ಶ್ರೀ @H_D_Devegowda ಅವರನ್ನು ಉತ್ಸವ ಮೂರ್ತಿಯಾಗಿಟ್ಟುಕೊಂಡು @JanataDal_S ಕುಟುಂಬ ರಾಜಕಾರಣ ಮಾಡುತ್ತಿದೆ. @hd_kumaraswamy ಯ ಬುದ್ಧಿವಂತಿಕೆಯ ಹೇಳಿಕೆಯ ಮೇಲೆ ಸೂರಜ ಹೊರಹಾಕಿದ ಪ್ರಜ್ವಲದ ಬೆಂಕಿ ಬಿದ್ದಿದೆ. ಎಲ್ಲದಕ್ಕೂ ಪಾಪ ದೇವೇಗೌಡರು ಮೂಕ ಸಾಕ್ಷಿಯಾಗಬೇಕಿದೆ. ಇದನ್ನು ಓದಿ :- ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ’ – ಭರವಸೆ ನೀಡಿದ ಸಿಎಂ ಬೊಮ್ಮಾಯಿ
ಮೊದಲಿಗೆ ಎಲ್ಲರ ಮಾತನ್ನೂ ಕೇಳುವಂತೆ ನಾಟಕವಾಡಿ ಯಾರ ಮಾತನ್ನೂ ಕೇಳದಿರುವುದಕ್ಕೆ @hd_kumaraswamy ಹೆಸರುವಾಸಿ. @hd_revanna ಪಾಪ ಮಾತನಾಡಿ ಕೆಡುತ್ತಿದ್ದರು. ಆದರೆ ಈಗ ಅವರೂ ರಾಜಕೀಯವಾಗಿ ಚತುರರಾಗಿದ್ದಾರೆ. ತಮ್ಮ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿ ಯಶಸ್ವಿಯಾಗಿದ್ದಾರೆ.
5/6— BJP Karnataka (@BJP4Karnataka) January 29, 2023
ಮೊದಲಿಗೆ ಎಲ್ಲರ ಮಾತನ್ನೂ ಕೇಳುವಂತೆ ನಾಟಕವಾಡಿ ಯಾರ ಮಾತನ್ನೂ ಕೇಳದಿರುವುದಕ್ಕೆ
@hd_kumaraswamy ಹೆಸರುವಾಸಿ. @hd_revanna ಪಾಪ ಮಾತನಾಡಿ ಕೆಡುತ್ತಿದ್ದರು. ಆದರೆ ಈಗ ಅವರೂ ರಾಜಕೀಯವಾಗಿ ಚತುರರಾಗಿದ್ದಾರೆ. ತಮ್ಮ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿ ಯಶಸ್ವಿಯಾಗಿದ್ದಾರೆ.
ಅಲ್ಪ ಸ್ವಲ್ಪ ಸೀಟು ಗೆದ್ದು ಸಿಎಂ ಆಗುವ ಹಗಲುಗನಸು @hd_kumaraswamyಯದ್ದು. @INCKarnataka ಹೇಗಿದ್ದರೂ 80ರ ಗಡಿಯೂ ತಲುಪುವುದಿಲ್ಲ. ಇವುಗಳ ಮಧ್ಯದಲ್ಲಿ ರಾಜ್ಯದ ಜನರ ಚಿಂತೆ ಆಗಾಗ ಬಂದಂತೆ ನಾಟಕವಾಡಿದರೆ @JanataDal_Sದ ಸೀಸನ್ ಮುಗಿಯಿತು.
6/6— BJP Karnataka (@BJP4Karnataka) January 29, 2023
ಅಲ್ಪ ಸ್ವಲ್ಪ ಸೀಟು ಗೆದ್ದು ಸಿಎಂ ಆಗುವ ಹಗಲುಗನಸು @hd_kumaraswamy
ಯದ್ದು. @INCKarnataka ಹೇಗಿದ್ದರೂ 80ರ ಗಡಿಯೂ ತಲುಪುವುದಿಲ್ಲ. ಇವುಗಳ ಮಧ್ಯದಲ್ಲಿ ರಾಜ್ಯದ ಜನರ ಚಿಂತೆ ಆಗಾಗ ಬಂದಂತೆ ನಾಟಕವಾಡಿದರೆ @JanataDal_S ದ ಸೀಸನ್ ಮುಗಿಯಿತು ಎಂದು ಕಾಂಗ್ರೆಸ್ (Congress) ಮತ್ತು ಜೆಡಿಎಸ್ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಇದನ್ನು ಓದಿ :- ದೇವರಿಗೆ ನಾಲಿಗೆಯನ್ನೇ ಕತ್ತರಿಸಿ ದಾನ ಕೊಟ್ಟ ಯುವಕ…!