ಬೆಂಗಳೂರು : ಹೊಸ ವರ್ಷದ ಸಂಭ್ರಮದ ಗುಂಗಿನಲ್ಲಿ ಖುಷಿ ಖುಷಿಯಾಗಿ ಶಾಲೆಗೆ ತೆರಳಿದ ವಿದ್ಯಾರ್ಥಿಗಳು ಮೊದಲ ದಿನವೇ ಈ ವರ್ಷ ಎಷ್ಟು ಸರ್ಕಾರಿ ರಜೆಗಳಿವೆ ಅನ್ನೋದನ್ನು ಲೆಕ್ಕಾ ಹಾಕುವ ಬಗ್ಗೆ ಚರ್ಚೆ ನಡೆಸುವುದು ಸಹಜ.
2024ರಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿಯಾಗಿ ಸರ್ಕಾರ ರಜೆಗಳು ಇದೆ. ಹಾಗಿದ್ರೆ ಎಷ್ಟು ದಿನ ರಜೆ ಇದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ …
ಜನವರಿ ಒಂದರಂದು ಹೊಸ ವರ್ಷದ ಪ್ರಯುಕ್ತ ರಜೆ ನೀಡಿದ್ದಾರೆ. ಮಾರ್ಚ್ 25 ಹೋಲಿ ರಜೆ, ಹೊಲಿ ಸ್ಯಾಟರ್ಡೆ ಮಾರ್ಚ್ 30, ಜುಮಾತ್-ಉಲ್-ವಿದಾ 5/4/2024, ಶ್ರೀ ರಾಮನವಮಿ 17-04-2024 ರಂದು ರಜೆ ನೀಡಲಾಗಿದೆ.
ಬುದ್ಧ ಪೂರ್ಣಿಮಾ 17-04-2024, ವರ ಮಹಾಲಕ್ಷ್ಮಿ 16-08-2024, ಯಜುರ್ ಉಪಕರ್ಮ 19-08-2024, ಶ್ರೀ ಕೃಷ್ಣ ಜನ್ಮಾಷ್ಟಮಿ 26-08-2024,ಗುರುನಾನಕ್ ಜಯಂತಿ 15-11-2024, ಕ್ರಿಸ್ಮಸ್ 24-12-2024 ಇಷ್ಟು ದಿನಗಳ ಕಾಲ ರಜೆ ಸಿಗಲಿದೆ. ಇದನ್ನು ಹೊರತು ಪಡಿಸಿ ಇನ್ನೂ ಹೆಚ್ಚಿನ ದಿನ ರಜೆಗಳು ವಿದ್ಯಾರ್ಥಿಗಳಿಗೆ ಸಿಕ್ಕೇ ಸಿಗುತ್ತದೆ. ಜನವರಿ 26, ಅಗಸ್ಟ್ 15, ಹೀಗೆ ಕೆಲವು ದಿನಗಳ ಕಡ್ಡಾಯ ರಜೆಗಳಿರುತ್ತದೆ.