Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಕೆ.ಆರ್. ಪುರ – ವೈಟ್ ಫೀಲ್ಡ್ ನಡುವೆ 12 ನಿಮಿಷದಲ್ಲಿ ಸಾಗಿದ ಮೆಟ್ರೋ ರೈಲು

ನಗರದ ಬಹುನಿರೀಕ್ಷಿತ ಕೆ. ಆರ್. ಪುರ- ವೈಟ್ ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ವೇಗದ ಪರೀಕ್ಷೆಯನ್ನು ಬಿಎಂಆರ್ ಸಿ ಎಲ್ ಆರಂಭಿಸಿದೆ.

ನಗರದ ಬಹುನಿರೀಕ್ಷಿತ ಕೆ. ಆರ್. ಪುರ- ವೈಟ್ ಫೀಲ್ಡ್ (Whiet field) ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿ (Metro train) ನ ವೇಗದ ಪರೀಕ್ಷೆಯನ್ನು ಬಿಎಂಆರ್ ಸಿ ಎಲ್ ಆರಂಭಿಸಿದೆ. ಈ ಮಾರ್ಗ ಮಾರ್ಚ್ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಕೆ. ಆರ್. ಪುರ- ವೈಟ್ ಫೀಲ್ಡ್ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ವೇಗದ ಪರೀಕ್ಷೆ ಮಾಡಲಾಗಿದ್ದು.

nayandahalli to kengeri metro purple line route will inauguration on aug 29  | Namma Metro: ಆಗಸ್ಟ್​ 29ರಂದು ನಾಯಂಡಹಳ್ಳಿ-ಕೆಂಗೇರಿ ಮಾರ್ಗಕ್ಕೆ ಹಸಿರು ನಿಶಾನೆ–  News18 Kannada

ಗಂಟೆಗೆ 80 ಕಿ. ಮೀ. ವೇಗದಲ್ಲಿ ರೈಲನ್ನು ಓಡಿಸಿ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಿತ ಮಾರ್ಗ ಇದಾಗಿದ್ದು, 13 ಕಿ. ಮೀ. ಉದ್ದವಿದೆ. ರೈಲ್ವೆ (Train) ಸುರಕ್ಷತಾ ಆಯುಕ್ತರು ಪರಿಶೀಲನೆ ಮಾಡಿ ಒಪ್ಪಿಗೆ ನೀಡಿದ ಬಳಿಕ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಒಟ್ಟು 13 ಕಿ. ಮೀ. ಮಾರ್ಗವನ್ನು ರೈಲು 12 ನಿಮಿಷದಲ್ಲಿ ಕ್ರಮಿಸಿದೆ. ಯಾವುದೇ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿಲ್ಲ. ಗರಿಷ್ಠ ವೇಗದ ಮಿತಿಯಲ್ಲಿ ರೈಲನ್ನು ಓಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ಬಿಎಂಆರ್ ಸಿ ಎಲ್ ನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : –  BSY ಪುತ್ರನನ್ನ ಮಂತ್ರಿ ಮಾಡಬೇಕಂತಲೇ ಸಂಪುಟ ವಿಸ್ತರಣೆ ಮಾಡ್ತಿಲ್ಲ – ಸಿದ್ಧರಾಮಯ್ಯ ಹೊಸ ಬಾಂಬ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!