Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಗ್ಯಾಸ್ ಕಟರ್ ಬಳಸಿ ATM ಮುರಿದು 6.50 ಲಕ್ಷ ಎಗರಿಸಿ ಖತರ್ನಾಕ್‌ ಕಳ್ಳರು..!

ಬೀದರ್‌ : ಗ್ಯಾಸ್ ಕಟರ್ ಬಳಸಿ ಕರ್ನಾಟಕ ಬ್ಯಾಂಕ್​ನ ATM ಮುರಿದು ಕಳ್ಳತನ ಮಾಡಿದ ದುರಂತ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಬೀದರ್‌ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿಯಿರುವ ಕರ್ನಾಟಕ ಬ್ಯಾಂಕ್​ನ ಎಟಿಎಂವೊಂದಕ್ಕೆ ಗ್ಯಾಸ್‌ ಕಟ್ಟರ್‌ ಬಳಸಿ ಎಟಿಎಂನನ್ನೇ ಮುರಿದು 6.50 ಲಕ್ಷ ಹಣವನ್ನು ಎಗರಿಸಿ ಖತರ್ನಾಕ್‌ ಕಳ್ಳರು ಎಸ್ಕೇಪ್‌ ಆಗಿದ್ದಾರೆ.ಕಳ್ಳರಿಗಾಗಿ ಪೊಲೀಸರು ಹುಡುಕಾಟ ಮುಂದುವರಿದ ಹುಡುಕಾಟ ನಡೆಸುತ್ತಿದ್ದಾರೆ. ಈ ಕಳ್ಳತನ ಸಂಬಂಧಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!