Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ನಟ ಪುನೀತ್ ರಾಜ್​​ಕುಮಾರ್‌ ಹೆಸರಲ್ಲಿʻ ಐ ಬ್ಯಾಂಕ್ ಓಪನ್ ʼ

ಬೆಂಗಳೂರು : ಕಣ್ಣುಗಳ ದಾನ ಹೆಚ್ಚಿಸುವ ಉದ್ದೇಶದಿಂದ ದಿವಗಂತ ನಟ ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ಓಪನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ .

ನೇತ್ರದಾನವು ಒಬ್ಬರ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡುವ ಕ್ರಿಯೆಯಾಗಿದೆ. ಪ್ರಪಂಚವನ್ನು ನೋಡಲು ಕಣ್ಣುಗಳು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾವಿರಾರು ಜನರು ದೃಷ್ಠಿ ದೋಷದಿಂದ ಕಣ್ಣು ಕಳೆದುಕೊಂಡವರು ಕಣ್ಣುಗಳಿಲ್ಲದೇ ಸಮಸ್ಯೆಗೆ ಒಳಗಾಗಿದ್ದಾರೆ. ಕರ್ನಾಟಕದಲ್ಲಿ ಕಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಅನೇಕ ಕಾರಣಗಳಿಂದ ಕಣ್ಣು ಕಳೆದುಕೊಂಡವರು, ದೃಷ್ಠಿ ದೋಷದಿಂದ ಬಳಲುತ್ತಿರುವವರು ಪ್ರಪಂಚ ನೋಡದೆ ಬೇಸರ ಪಡುತ್ತಿದ್ದಾರೆ. ಹೀಗಾಗಿ ಕಣ್ಣುಗಳ ದಾನ ಹೆಚ್ಚಿಸುವ ಉದ್ದೇಶದಿಂದ ದಿವಗಂತ ನಟ ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ಓಪನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ .

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!