45 ಲಕ್ಷದ,3,097 ಕೋಟಿ ರೂಪಾಯಿ ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. 6 ಲಕ್ಷ ಕೋಟಿ ಕಳೆದ ವರ್ಷಕ್ಕಿಂತ ಈ ವರ್ಷ ಜಾಸ್ತಿಯಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (SIDDARAMAIAH) ಹೇಳಿದ್ದಾರೆ. 23.03 ಲಕ್ಷ ಕೋಟಿ ತೆರಿಗೆ ಮೂಲದಿಂದ ಬಂದಿದೆ ಎಂದು ಹೇಳಿದ್ದಾರೆ. 3 ಲಕ್ಷ ಕೋಟಿ ತೆರಿಗೆಯಲ್ಲದ ಮೂಲದಿಂದ ಸಂಗ್ರಹವಾಗಿದೆ.
Budget 2023-24: Sitharaman's big announcement; Allocation for PM Awas Yojana raised by 66 percent
Read @ANI Story | https://t.co/x9J0c5e9fc#NirmalaSitharaman #PMAwasYojana #UnionBudget2023 #Budget2023 #UnionBudget #BudgetSession2023 #Budget2023 pic.twitter.com/8UOldxHOao
— ANI Digital (@ani_digital) February 1, 2023
2023-24 ರಲ್ಲಿ 18 ಲಕ್ಷ ಕೋಟಿ ಸಾಲ ಮಾಡುತ್ತಾರೆ . 22-23 ರಲ್ಲಿ 16.61 ಲಕ್ಷ ಕೋಟಿ ಸಾಲ ಮಾಡುತ್ತೇವೆ ಎಂದಿದ್ದರು. ವಾಸ್ತವಿಕವಾಗಿ 17.55 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲದಲ್ಲಿ 42% ಬಡ್ಡಿಗೆ ಹೋಗುತ್ತದೆ. 54.90 ಲಕ್ಷ ಕೋಟಿ ಸಾಲ ಇತ್ತು ಯುಪಿಎ ಕೊನೆಯ ಅವಧಿಯಲ್ಲಿ ಮೋದಿ ಸರ್ಕಾರದಲ್ಲಿ 1 ಲಕ್ಷ 18 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇದು ಕೊನೆಯ ಬಜೆಟ್ ,ಮುಂದಿನ ವರ್ಷದ್ದು ಚುನಾವಣಾ ಬಜೆಟ್ ಆಗಲಿದೆ. ಇದನ್ನುಓದಿ :- ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದೀವಿ ಅಂತಾರೆ – ಯಾಕೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ – ಡಿ.ಕೆ ಶಿವಕುಮಾರ್
#UnionBudget2023 | Personal Income Tax: "The new tax rates are 0 to Rs 3 lakhs – nil, Rs 3 to 6 lakhs – 5%, Rs 6 to 9 Lakhs – 10%, Rs 9 to 12 Lakhs – 15%, Rs 12 to 15 Lakhs – 20% and above 15 Lakhs – 30%, " says Union Finance Minister Nirmala Sitharaman pic.twitter.com/9GrUOUaa1W
— ANI (@ANI) February 1, 2023
ಈ ಬಜೆಟ್ (BUDGET) ಅತ್ಯಂತ ನಿರಾಶಾದಾಯಕ ಬಜೆಟ್ . ಕೃಷಿಗೆ ಹಾಗೂ ನೀರಾವರಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೊಗಕ್ಕೆ ಹೊಡೆತವಾಗಿದೆ. ಕರ್ನಾಟಕಕ್ಕೆ ಏನೂ ಮಾಡಿಲ್ಲ, ಭದ್ರಾ ಮೇಲ್ಡಂಡೆಗೆ 5,300 ಕೋಟಿ ಮಾತ್ರ ನೀಡಿದ್ದಾರೆ. ಬಜೆಟ್ ತಮಟೆ ಹೊಡೆಯಲು ಅಷ್ಟೇ ಘೋಷಣೆ. ಆದರೆ ಯೋಜನೆಗೆ ನೋಟಿಫಿಕೇಷನ್ ಆಗಿಲ್ಲ, ಭದ್ರಾ ಮೇಲ್ಡಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿಲ್ಲ. ಇದೊಂದು ಜಾತ್ರೆಯಲ್ಲಿ ಬಾಂಬೆ, ಕಲ್ಕತ್ತಾ ತೋರಿಸುವ ಆಟ ಎಂದು ಲೇವಡಿ ಮಾಡಿದ್ದಾರೆ.
ಇದನ್ನುಓದಿ :- ಕೇಂದ್ರ ಸರಕಾರದ ಬಜೆಟ್ “ಸೀಡ್ಲೆಸ್ ಕಡಲೆಕಾಯಿ” ಇದ್ದಂತಿದೆ..! – ಕಾಂಗ್ರೆಸ್ ವ್ಯಂಗ್ಯ