ಬೆಂಗಳೂರು : ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಂದಿನ ಸಿಎಂ ವಿಜಯೇಂದ್ರ ಎಂದು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದ ಬಳಿ ವಿಜಯೇಂದ್ರ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಂದಿನ ಸಿಎಂ ವಿಜಯೇಂದ್ರ ಎಂದು ಘೋಷಣೆ ಕೂಗಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಪ್ರಬಲವಾಗಿ ಕೇಳಿ ಬರ್ತಿರುವ ಸಂದರ್ಭದಲ್ಲಿ ಮಹತ್ವವನ್ನು ಪಡೆಯುತ್ತಿದೆ.
ಮಾಧ್ಯಮದೊಂದಿಗೆ ಬಿಜೆಪಿ ಶಾಸಕ ವಿಜಯೇಂದ್ರ ಮಾತನಾಡಿ, ಸರ್ಕಾರ ಅರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಅಲ್ಲದೇ, ಆಡಳಿತ ಪಕ್ಷದವೇ ತಲೆ ಎತ್ತಿ ನಡೆದುಕೊಂಡು ಹೋಗದ ಹಾಗೆ ಆಗಿದೆ. ಇನ್ನೂ ರಾಜ್ಯದಲ್ಲಿ ಅಪರೇಷನ್ ಕಮಲ ವಿಶ್ವಾಸ ನನಗಿಲ್ಲ. ಅವರ ಪಕ್ಷದವರೇ ಉಳಿಸಿದ್ರು ನನಗೆ ಆಶ್ಚರ್ಯವಿಲ್ಲೆ ಎಂದಿದ್ದಾರೆ.