ಬೆಂಗಳೂರು : ಹುಲಿ ಉಗುರಿನ ಲಾಕೆಟ್ ಧರಿಸಿದವರ ಪ್ರಕರಣ ಸಂಬಂಧಿಸಿ ಅಪರಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಅಪರಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಮಾತನಾಡಿ, ಈ ಪ್ರಕರಣ ಬಗ್ಗೆ ಹಲವು ದೂರು ಬಂದಿದೆ ತನಿಖೆಗೆ ಸಂಬಂದಿಸಿದಂತೆ ಉನ್ನತ ಮಟ್ಟದ ಸಮೀತಿ ರಚನೆ ಮಾಡ್ತೇವೆ. ಚಿಕ್ಕಮಗಳೂರು ತುಮಕೂರು ಸೇರಿ ಹಲವು ಕಡೆ ಹೆಚ್ಚಿನ ದೂರು ಬಂದಿದೆ ಜಗ್ಗೇಶ್ ಮೇಲೆ ದೂರು ಕೊಟ್ಟಿರೋ ಮಾಹಿತಿ ಇದೆ ನನ್ನ ನೇತೃತ್ವದಲ್ಲಿ ಸಮೀತಿ ರಚನೆ ಮಾಡಿದ್ದೇವೆ ಸಮೀತಿಯಲ್ಲಿ ಉನ್ನತ ಅಧಿಕಾರಿಳಿರ್ತಾರೆ ಕೂಲಂಕಷವಾಗಿ ತನಿಖೆಮಾಡಿ ಅಪಾರಾಧ ಪತ್ತೆ ಹಚ್ತೇವೆ ನಿಖಿಲ್ ಕುಮಾರಸ್ವಾಮಿ ಅವರದ್ದು ಕೂಡ ನಾವು ಪರೀಶಿಲನೆ ಮಾಡುತ್ತೇವೆ ಎಂದು ಹೇಳಿದರು.