ಬೆಂಗಳೂರು : ಡಿಸೆಂಬರ್ ಬಂತಂದ್ರೆ ಸಾಕು ಚಿನ್ನಭರಣ ಖರೀದಿಸಲು ಮುಂದಾಗುವವರೇ ಹಚ್ಚು. ಇದೀಗ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,800 ರುಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,700 ರೂ
ಚೆನ್ನೈ: 58,500 ರೂ
ಮುಂಬೈ: 57,700 ರೂ
ದೆಹಲಿ: 57,850 ರೂ
ಕೋಲ್ಕತಾ: 57,700 ರೂ
ಕೇರಳ: 57,700 ರೂ
ಅಹ್ಮದಾಬಾದ್: 57,750 ರೂ
ಜೈಪುರ್: 57,850 ರೂ
ಲಕ್ನೋ: 57,850 ರೂ
ಭುವನೇಶ್ವರ್: 57,700 ರೂ
ಮಲೇಷ್ಯಾ: 2,980 ರಿಂಗಿಟ್ (53,136 ರುಪಾಯಿ)
ದುಬೈ: 2,295 ಡಿರಾಮ್ (52,075 ರುಪಾಯಿ)
ಅಮೆರಿಕ: 625 ಡಾಲರ್ (52,080 ರುಪಾಯಿ)
ಸಿಂಗಾಪುರ: 848 ಸಿಂಗಾಪುರ್ ಡಾಲರ್ (52,852 ರುಪಾಯಿ)
ಕತಾರ್: 2,350 ಕತಾರಿ ರಿಯಾಲ್ (53,712 ರೂ)
ಸೌದಿ ಅರೇಬಿಯಾ: 2,360 ಸೌದಿ ರಿಯಾಲ್ (52,425 ರುಪಾಯಿ)
ಓಮನ್: 248.50 ಒಮಾನಿ ರಿಯಾಲ್ (53,778 ರುಪಾಯಿ)
ಕುವೇತ್: 196.50 ಕುವೇತಿ ದಿನಾರ್ (53,011 ರುಪಾಯಿ)
ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,900 ರೂ
ಚೆನ್ನೈ: 8,250 ರೂ
ಮುಂಬೈ: 7,950 ರೂ
ದೆಹಲಿ: 7,950 ರೂ
ಕೋಲ್ಕತಾ: 7,950 ರೂ
ಕೇರಳ: 8,250 ರೂ
ಅಹ್ಮದಾಬಾದ್: 7,950 ರೂ
ಜೈಪುರ್: 7,950 ರೂ
ಲಕ್ನೋ: 7,950 ರೂ