ಕೋರ್ಟ್ (Court) ನಲ್ಲಿ ಎರಡು ಚೆಕ್ ಬೌನ್ಸ್ ಕೇಸ್ ಆಗಿತ್ತು. ಒಂದು 5 ಲಕ್ಷದ್ದು,ಮತ್ತೊಂದು 7 ಲಕ್ಷದ ಚೆಕ್ ಬೌನ್ಸ್. ಹೀಗಾಗಿ ಅದರ ಹಣ ತುಂಬಲು 10 ಲಕ್ಷ ಹಣ ತಂದಿದ್ದಾಗಿ ವಿಧಾನಸೌಧ (Vidhanasouda) ಪೊಲೀಸರ ಮುಂದೆ ಜಗದೀಶ್ ಹೇಳಿದ್ದಾನೆ. ನಾನು ಯಾರಿಗೊ ಚೆಕ್ ಕೊಟ್ಟಿದೆ . ಅದು ಬೌನ್ಸ್ ಆಗಿದ್ದವು. ಹೀಗಾಗಿ ನಗದು ಹಣ ತಂದಿದ್ದೆ .
ಸಂಬಂಧಿಕರು ಹಾಗೂ ನೆಂಟರಿಂದ 10 ಲಕ್ಷ ಹಣ ಪಡೆದಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಜಗದೀಶ್ (Jagadish) ಹೇಳಿಕೆಯನ್ನು ಪೊಲೀಸರು ಕಳಿಸಿದ್ದಾರೆ. ಹಾಗೆ ಸಂಬಂಧಿಕರಿಂದ ಹಣ ಪಡೆದಿರೋ ಬಗ್ಗೆ ಜಗದೀಶ್ ದಾಖಲೆ ನೀಡಿದ್ದಾನೆ. ಅದಕ್ಕೂ ವಕೀಲರ ಮೂಲಕ ಕೋರ್ಟ್ ಗೆ ದಾಖಲೆ ಸಲ್ಲಿಕೆಯಾಗಲಿದೆ. ಸದ್ಯ ಕೋರ್ಟ್ ಗೆ ದಾಖಲೆ ನೀಡಿ ಹಣ ಬಿಡಿಸಿಕೊಳ್ಳುವಂತೆ ಪೊಲೀಸರು ಜಗದೀಶ್ ಗೆ ತಿಳಿಸಿದ್ದಾರೆ. ವಿಧಾನಸೌಧ ಪೊಲೀಸರಿಂದ ಆರೋಪಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ :- ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನ