ಅಕ್ಷಯ ತೃತೀಯ ಜಾಹೀರಾತಿನಲ್ಲಿ ಸಿಂಧೂರವಿಡದೆ ಹಿಂದೂಗಳನ್ನು ಕೆಣಕಿದ ಕರೀನಾ

ಆಗಾಗ ಕಾಂಟ್ರವರ್ಸಿ ಮಾಡಿಕೊಳ್ಳುವ ಕರೀನಾ ಕಪೂರ್ ಈಗ ಅಕ್ಷಯ ತೃತೀಯ ಜಾಹೀರಾತಿನಲ್ಲಿ ಹಣೆಗೆ ಸಿಂಧೂರ ಇಡದೆ ಟ್ರೋಲ್ ಆಗಿದ್ದಾರೆ.

Actor Kareena Kapoor Khan recovers from coronavirus | Business Standard News

ಹಿಂದೂಗಳ ಹಬ್ಬಗಳಲ್ಲಿ ಅಕ್ಷಯ ತೃತೀಯ ಮಹತ್ವದ ಸ್ಥಾನ ಪಡೆದಿದ್ದು, ಈ ಜಾಹೀರಾತಿನಲ್ಲಿ ಸಿಂಧೂರವಿಡದೆ ತಪ್ಪು ಮಾಡಿದ್ದಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kareena Kapoor Khan tests negative for Covid-19; thanks husband Saif Ali  Khan for being 'patient' while 'locked in a hotel room' | Hindi Movie News  - Times of India


ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡಿದರೆ ಶುಭವಾಗುವುದು ಎಂಬ ಮಾತಿದೆ. ಹೀಗಾಗಿ ಆ ದಿನ ಹಿಂದುಗಳ ಬಂಗಾರ ಖರೀದಿ ಮಾಡಲು ಮುಗಿಬೀಳುತ್ತಾರೆ.

Kareena Kapoor got COVID-19 after attending Karan Johar's party last week:  Reports - Entertainment News

ಹಾಗಾಗಿ ಬಂಗಾರ ಅಂಗಡಿಗಳು ಅಕ್ಷಯ ತೃತೀಯ ದಿನದಂದು ನಮ್ಮ ಅಂಗಡಿಯಲ್ಲಿ ಹೆಚ್ಚು ವ್ಯಾಪಾರವಾಗಲಿ ಎಂದು ಜಾಹೀರಾತು ನೀಡುತ್ತಾರೆ. ಅಂತೆಯೇ ಒಂದು ಮಳಿಗೆಯ ಜಾಹೀರಾತಿನಲ್ಲಿ ಕರೀನಾ ಕಾಣಿಸಿಕೊಂಡಿದ್ದರು.

BoycottMalabarGold trends as Kareena Kapoor gets massively trolled over new  Akshaya Tritiya commercial | People News | Zee News


ಭರ್ಜರಿ ಲೆಹೆಂಗಾ ಧರಿಸಿ, ಬಂಗಾರದ ಆಭರಣ ಹಾಕಿಕೊಂಡು, ಮೇಕಪ್ ಕೂಡ ಹಾಕಿ ಫೋಟೋಕ್ಕೆ ಪೋಸ್ ನೀಡಿರುವ ಕರೀನಾ ಕಪೂರ್ ಬಿಂದಿ ಇಡುವುದನ್ನು ಮರೆತಿದ್ದಾರೆ. ಈ ಮಳಿಗೆ ಜೊತೆಗೆ ಕರೀನಾ ಕಪೂರ್ ಅವರನ್ನು ಕೂಡ ಬಾಯ್ಕಾಟ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ.

ಇದನ್ನೂ ಓದಿ :-  ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!