ಕರ್ನಾಟಕ ಮಹಾರಾಷ್ಟ್ರ ( KARNATAK – MAHARASTRA ) ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ( AMITH SHAH ) ಕರ್ನಾಟಕ ಹಾಗೂ ಮಹಾರಾಷ್ಟ್ರ ಸಿಎಂಗಳ ಸಭೆ ಕರೆದಿದ್ದಾರೆ.
ನಿನ್ನೆ ಅಹ್ಮದಾಬಾದ್ ಏರ್ ಫೋರ್ಟ್ ನಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ ಮತ್ತು ಮಹಾರಾಷ್ಟ್ರದ ಸಿಎಂ ಏಕನಾಥ ಸಿಂಧೆ ಮುಖಾಮುಖಿಯಾಗಿದ್ದರು. ಅಮಿತ್ ಶಾ ಸಭೆ ಆಗೋ ವರೆಗೂ ಎರಡು ರಾಜ್ಯದ ನಾಯಕರು ಏನು ಮಾತನಾಡದಂತೆ ಚರ್ಚೆ ಮಾಡಿದ್ದಾರೆ. ಗಡಿ ವಿವಾದದ ಬಗ್ಗೆ 2 ಸರ್ಕಾರದ ಮಂತ್ರಿಗಳ ಹೇಳಿಕೆಯಿಂದ ಮತ್ತಷ್ಟು ವಿವಾದ ಸೃಷ್ಟಿಯಾಗಿದೆ.
ಇದನ್ನು ಓದಿ : – ಇಂದಿನಿಂದ ಬೆಂಗಳೂರಿನಲ್ಲಿ 5 ದಿನಗಳ ಕಾಲ ಜಿ-20 ಶೃಂಗಸಭೆ..!