ಕೊನೆಗೂ ಘೋಷಣೆಯಾಯ್ತು ಬಿಬಿಎಂಪಿ ಎಲೆಕ್ಷನ್ – ಸುಪ್ರೀಂ ಕೋರ್ಟ್ ಮುಹೂರ್ತ ಫಿಕ್ಸ್ !

ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ. ಡಿ ಲಿಮಿಟೇಷನ್ ಸಂಬಂಧ ಸಮಿತಿ ರಚಿಸಿರೋದನ್ನು ಮುಂದಿನ ಅವಧಿಗೆ ಬಳಸಿಕೊಳ್ಳಿ, ಈಗ ಎಸ್ಸಿ ಮತ್ತು ಎಸ್ಟಿ ಹಾಗೂ ಜನರಲ್ ಕೆಟಗರಿಯಲ್ಲೇ ಚುನಾವಣೆ ನಡೆಸಿ, ಈ ಸಂಬಂಧ ಮುಂದಿನ 2 ವಾರದಲ್ಲಿ ನೋಟಿಫಿಕೇಷನ್ ಹೊರಡಿಸಿ ಎಂದು ಬಿಬಿಎಂಪಿಗೆ ಕೋರ್ಟ್ ಸೂಚನೆ ನೀಡಿದೆ.

BBMP elections likely in April-May, BJP gets into poll mode | Deccan Herald

ಇದುವರೆಗೂ ಡಿ ಲಿಮಿಟೇಷನ್ ಮಾಡಿ ಸರ್ಕಾರ ಆದೇಶ ಹೊರಡಿಸಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ 198 ವಾರ್ಡ್ಗಳಲ್ಲಿ ಮಾತ್ರ ಚುನಾವಣೆ ನಡೆಯಲಿದೆ. ಈ ಹಿಂದೆ ಬಿಬಿಎಂಪಿ 198 ವಾರ್ಡ್ಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನೂ ಓದಿ : – ಮೇ 3ನೇ ವಾರ SSLC ಪರೀಕ್ಷೆ ಫಲಿತಾಂಶ – ಬಿ.ಸಿ ನಾಗೇಶ್

Bengaluru civic body term ends, but elections not in sight - The Federal

ಇದರ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿತ್ತು. ಅಲ್ಲದೇ ರಾಜ್ಯ ವಿಧಾನಸಭೆ ಹೈಕೋರ್ಟ್ ಆದೇಶ ರದ್ದುಪಡಿಸಿ 243 ವಾರ್ಡ್ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು.

BBMP polls may be delayed as delimitation panel term extended

ಈಗ 198 ವಾರ್ಡ್ಗಳಿಗೆ ಮಾತ್ರ ಚುನಾವಣೆ ನಡೆಸಿ ಎಂದು ಆದೇಶ ಹೊರಡಿಸೋ ಮೂಲಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ ಮಧ್ಯಪ್ರದೇಶ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿ ವಾರ್ಡ್ ವಾರು ಮೀಸಲಾತಿ ಹೊರಡಿಸಬೇಕೆಂದು ಸುಪ್ರೀಂ ಸೂಚನೆ ನೀಡಿದೆ.

ಇದನ್ನೂ ಓದಿ : – ಆಸಾನಿ ಚಂಡಮಾರುತ ಸತತ ಮಳೆ – ಹಲವು ವಿಮಾನಗಳ ಹಾರಾಟ ರದ್ದು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!