ಗೆಲುವಿನತ್ತ ಬಿಜೆಪಿಯ ಹಾರ್ದಿಕ್ ಪಟೇಲ್ ಹೆಜ್ಜೆ – ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ

ಪ್ರಧಾನಿ ಮೋದಿ  ( NARENDRA MODI ) ತವರು ರಾಜ್ಯ ಗುಜರಾತ್ ನ್ನ ಬಿಜೆಪಿ ( BJP ) ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳುವತ್ತ ಮುನ್ನುಗ್ಗುತ್ತಿದೆ.

ಪ್ರಧಾನಿ ಮೋದಿ  ( NARENDRA MODI ) ತವರು ರಾಜ್ಯ ಗುಜರಾತ್ ನ್ನ ಬಿಜೆಪಿ ( BJP ) ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳುವತ್ತ ಮುನ್ನುಗ್ಗುತ್ತಿದೆ.

ಬಿಜೆಪಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು ಧೂಳೀಪಟಗೊಳಿಸಿ ಬಹುಮತದತ್ತ ಹೆಜ್ಜೆಹಾಕುತ್ತಿದೆ. ಬಿಜೆಪಿ 148 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ (Congress) ಕೇವಲ 18, ಆಮ್ ಆದ್ಮಿ 8 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಲ್ಲಿದೆ. ಮೂರನೇ ಹಂತದ ಮತ ಎಣಿಕೆಯ ನಂತರ 11,131 ಮತಗಳಿಂದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ (Hardik Patel) ಮುನ್ನಡೆ ಸಾಧಿಸಿದ್ದಾರೆ. ಇದನ್ನು ಓದಿ : –  ಗುಜರಾತ್ ಚುನಾವಣಾ ಫಲಿತಾಂಶ ಹಿನ್ನೆಲೆ – ಬಿಜೆಪಿ ಕಚೇರಿ ಮುಂದೆ ರಾಜ್ ನ್ಯೂಸ್ ನೇರ ಪ್ರಸಾರ

ಅಹಮದಾಬಾದ್ನ ವಿರಾಮಗಾಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈರ್ಬ್ರಾಂಡ್ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ( HARDHIK PATIL )  ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಹಾರ್ದಿಕ್ ಪಟೇಲ್ ಕೂಡ ಒಬ್ಬರು. ಅವರು ಜೂನ್ನಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿದ್ದರು.

ಇದನ್ನು ಓದಿ : – ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತದೆ – ಕೋಟ ಶ್ರೀನಿವಾಸ್ ಪೂಜಾರಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!