ಬಾಂಬ್ ಹಾಕೋರಿಗೆ ಬಿರಿಯಾನಿ ಕೊಡೋದು ಕಾಂಗ್ರೆಸ್ ನೀತಿ – ಸಿ. ಟಿ. ರವಿ

ಹಿಂದು (Hindu) ಅಂದ್ರೆ ಕೆಟ್ಟ ಶಬ್ದ ಅಂತಾರೆ ಮುಟ್ಟಾಳ ಕಾಂಗ್ರೆಸ್ ನವರು. ಸೇನೆಯಲ್ಲಿ ಸೈನಿಕರು ಎದುರಾದಾಗ ಜೈ ಹಿಂದ್ ಅಂತಾರೆ. ಅಂತಹ ಹಿಂದು ಶಬ್ಧವನ್ನ ಕಾಂಗ್ರೆಸ್ ಅಪಮಾನಿಸುತ್ತಿದೆ ಎಂದು ಕಾಂಗ್ರೆಸ್ (Congress) ವಿರುದ್ದ ಸಿ.ಟಿ ರವಿ (CT.Ravi) ಗುಡುಗಿದ್ದಾರೆ. ಯಾರಿಗೆ ತನ್ನ ತಂದೆ ಯಾರು ಅಂತಾ ಅನುಮಾನವಿರುತ್ತೋ ಅಂತವರು ಸೈನಿಕರನ್ನ ಅನುಮಾನಿಸುತ್ತಾರೆ ಎಂದು ಹೇಳಿದರು.

ಹಿಂದು (Hindu) ಅಂದ್ರೆ ಕೆಟ್ಟ ಶಬ್ದ ಅಂತಾರೆ ಮುಟ್ಟಾಳ ಕಾಂಗ್ರೆಸ್ ನವರು. ಸೇನೆಯಲ್ಲಿ ಸೈನಿಕರು ಎದುರಾದಾಗ ಜೈ ಹಿಂದ್ ಅಂತಾರೆ. ಅಂತಹ ಹಿಂದು ಶಬ್ಧವನ್ನ ಕಾಂಗ್ರೆಸ್ ಅಪಮಾನಿಸುತ್ತಿದೆ ಎಂದು ಕಾಂಗ್ರೆಸ್ (Congress) ವಿರುದ್ದ ಸಿ.ಟಿ ರವಿ (CT.Ravi) ಗುಡುಗಿದ್ದಾರೆ. ಯಾರಿಗೆ ತನ್ನ ತಂದೆ ಯಾರು ಅಂತಾ ಅನುಮಾನವಿರುತ್ತೋ ಅಂತವರು ಸೈನಿಕರನ್ನ ಅನುಮಾನಿಸುತ್ತಾರೆ ಎಂದು ಹೇಳಿದರು.

Congress' 40 star campaigners for poll-bound Himachal - India Today

ಇದೇ ವೇಳೆ ಕಾಂಗ್ರೆಸ್ ಹೇಳುತ್ತೆ ಹಿಂದೂ ಕೆಟ್ಟ ಶಬ್ಧ ಅಂತ. ಸೈನಿಕರು ಭೇಟಿಯಾದರೆ ಜೈ ಹಿಂದ್ ಅನ್ನುತ್ತಾರೆ. ಮುಟ್ಟಾಳ ಕಾಂಗ್ರೆಸ್ ಗೆ ಗೊತ್ತಾಗುವಂತೆ ಕೂಗಿ ಹೇಳಿ. ವಿಜಯನಗರ ಸಾಮಾಜ್ರ್ಯ ಸ್ಥಾಪನೆಯಾಗಿದ್ದು ಹಿಂದೂ ರಕ್ಷಣೆಯಿಂದ. ಅವರಿಗೆ ತಾಕತ್ತಿದ್ದರೆ ಹೇಳಲಿ ನಮಗೆ ಹಿಂದೂ ಓಟು ಬೇಡ ಅಂತ. ನಿಮ್ಮಂಥ ನಾಮರ್ಧರಿಗೆ ಮತ ಹಾಕಲ್ಲ ಅನ್ನಬೇಕು. ತಂದೆ ಬಗ್ಗೆ ಅಪನಂಬಿಕೆ ಇರೋರು ಸೈನಿಕರನ್ನ ಅನುಮಾನಿಸುತ್ತಾರೆ. ಕಾಂಗ್ರೆಸ್ ಸೈನಿಕರನ್ನೂ ಅನುಮಾನಿಸುತ್ತಾರೆ . ಬಾಂಬ್ ಹಾಕುವವರಿಗೆ ಬಿರಿಯಾನಿ ಕೊಡೋದು ಕಾಂಗ್ರೆಸ್ ನೀತಿ ಎಂದು ಕಿಡಿಕಾರಿದ್ರು.

Tipu Sultan - Wikipedia

ಇದೇ ವೇಳೆ ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ ಹತ್ಯೆ ಆಗುತ್ತೆ. ನಾವು ಬಂದರೆ ಹಿಂದೂ ಅರ್ಚಕರ ನೇಮಕವಾಗುತ್ತೆ. ಎಲೆಕ್ಷನ್ ಬಂದಾಗ ನಾನು ಹಿಂದೂ. ಆಮೇಲೆ ಕುಂಕುಮ ಕಂಡರೆ ಆಗಲ್ಲ. ಈಗ ಇರೋರು ಇಟಲಿ ಗಾಂಧಿಗಳು. ಸರ್ಕಾರ ಬಂದರೆ ಮುಸ್ಲಿಂ ಸಿಎಂ ಮಾಡ್ತೀವಿ ಅಂತಾರೆ. ಅವರಪ್ಪನಾಣೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಮುಸ್ಲಿಮರಿಗೆ ತುಪ್ಪವನ್ನ ನೆಕ್ಕಲು ಅಲ್ಲ, ಮೂಸೋದಕ್ಕೂ ಬಿಡಲ್ಲ. ಟಿಪ್ಪು ಯುನಿವರ್ಸಿಟಿ ಮಾಡಿ ಜಿಹಾದಿ ಹೇಳಿ ಕೊಡ್ತಾರಂತೆ . ಟಿಪ್ಪು ಯುನಿವರ್ಸಿಟಿಗೆ ಕಲ್ಲು ಹಾಕೋದಕ್ಕೂ ಬಿಡಲ್ಲ. ಮೈಸೂರಿಗೆ ನೀವು ಮಾಡ್ತಿರೋ ಮೋಸಕ್ಕೆ ಜನ ಉತ್ತರ ಕೊಡ್ತಾರೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ. ಇದನ್ನೂ ಓದಿ : – ಮೊದಲು ಮಹಾರಾಷ್ಟ್ರ ಪುಂಡಾಟ ನಿಲ್ಲಿಸುವ ಕೆಲಸ ಮಾಡಲಿ – ಸಿದ್ದರಾಮಯ್ಯ

ಇದನ್ನೂ ಓದಿ : – FIFA WORLD CUP – ಡೆನ್ಮಾರ್ಕ್ ಸೋಲಿಸಿ ನಾಕೌಟ್ ತಲುಪಿದ ಮೊದಲ ತಂಡ FRANCE

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!