ಅಂಗವಿಕಲರಿಗೆ, ನಡೆಯೋಕೆ ಆಗದೆ ಇರುವವರಿಗೆ ಊರುಗೋಲು ಕೊಡಬೇಕು – ರಮೇಶ್ ಕುಮಾರ್

ಪಂಚಮಸಾಲಿ ಲಿಂಗಾಯಿತರಿಂದ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂಚಮಸಾಲಿ (Panchamasali) ಲಿಂಗಾಯಿತರಿಂದ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh kumar) ಪ್ರತಿಕ್ರಿಯೆ ನೀಡಿದ್ದಾರೆ.

ಅಂಗವಿಕಲರಿಗೆ ನಡೆಯೋಕೆ ಆಗದೇ ಇರೋರಿಗೆ ಊರುಗೋಲು ಕೊಡಬೇಕು. ಪೈಲ್ವಾನ್ ಗಳಿಗೆ ಊರುಗೋಲು ಕೊಡೋಕೆ ಹೊರಟ್ಟಿದ್ದಾರೆ. ಅದು ಅವರಿಗೆ ಅವಶ್ಯಕತೆ ಇಲ್ಲಾ, ನಡೆಯೋಕೆ ಆಗುತ್ತೆ ಅವರಿಗೆ. ಅವರು ಆ ಊರುಗೋಲಿನಿಂದ ಎಲ್ಲರಿಗೂ ಹೊಡಿಯೋಕೆ ಶುರು ಮಾಡ್ತಾರೆ ಎಂದು ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ :- ಸಿಎಂ ಬಸವರಾಜ್ ಬೊಮ್ಮಾಯಿ ಕುತಂತ್ರ ರಾಜಕಾರಣಿ – ಪ್ರಣವಾನಂದ ಸ್ವಾಮೀಜಿ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!