ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಡ್ರಾಮಾಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಏಕ್ ನಾಥ್ ಸಿಂಧೆ (EKNATH SINDHE) ಮಹಾರಾಷ್ಟ್ರ ಮುಖ್ಯಮಂತ್ರಿ (MAHARASTRA CM )ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸಿದೆ.
ರಾಜ್ಯಪಾಲ (Governer) ರ ಭೇಟಿ ಬಳಿಕ ದೇವೇಂದ್ರ ಫಡ್ನವಿಸ್ (Devendra fadnavis) ಅಧಿಕೃತವಾಗಿ ಘೋಷಿಸಿದ್ದಾರೆ. ಉದ್ಧವ್ ಠಾಕ್ರೆ (Uddhav thackrey) ರೆ, ಹಿಂದುತ್ವ ವಿಚಾರಧಾರೆ ತೊರೆದ್ರು. ಏಕನಾಥ್ ಶಿಂಧೆ ಸರ್ಕಾರಕ್ಕೆ ಬಿಜೆಪಿ ಬೆಂಬಲ ಘೋಷಿಸಲಿದೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ನೇಮಕ
ಹಿಂದುತ್ವಕ್ಕಾಗಿ ಶಿಂಧೆ ಜೊತೆ ಕೈ ಜೋಡಿಸಿದ್ದೇವೆ. ಸಂಜೆ 7- 30ಕ್ಕೆ ಶಿಂಧೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ರು. ಏಕನಾಥ್ ಶಿಂಧೆಗೆ ಬಿಜೆಪಿ ಬಾಹ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದ್ರು. ಬಾಳಠಾಕ್ರೆ ಬದುಕಿದ್ದಾಗ ವಿರೋಧಿಸಿದವರ ಜೊತೆ ಉದ್ಧವ್ ಸೇರಿದ್ರು. ಈ ಸರ್ಕಾರದ ತುಂಬಾ ದಿನ ಇರಲ್ಲ ಅಂತ ಹೇಳಿದ್ದೆ ಎಂದು ಫಡ್ನವಿಸ್ ತಿಳಿಸಿದ್ರು.
ರಾಜ್ಯಪಾಲರ ಭೇಟಿ ಬಳಿಕ ದೇವೇಂದ್ರ ಫಡ್ನವಿಸ್ ಅಧಿಕೃತವಾಗಿ ಘೋಷಿಸಿದ್ದಾರೆ. ಉದ್ಧವ್ ಠಾಕ್ರೆ, ಹಿಂದುತ್ವ ವಿಚಾರಧಾರೆ ತೊರೆದ್ರು. ಏಕನಾಥ್ ಶಿಂಧೆ ಸರ್ಕಾರಕ್ಕೆ ಬಿಜೆಪಿ ಬೆಂಬಲ ಘೋಷಿಸಲಿದೆ ಎಂದು ತಿಳಿಸಿದ್ರು. ಹಿಂದುತ್ವಕ್ಕಾಗಿ ಶಿಂಧೆ ಜೊತೆ ಕೈ ಜೋಡಿಸಿದ್ದೇವೆ. ಸಂಜೆ 7- 30ಕ್ಕೆ ಶಿಂಧೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ರು. ಏಕನಾಥ್ ಶಿಂಧೆಗೆ ಬಿಜೆಪಿ ಬಾಹ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಮಹಾರಾಷ್ಟ್ರದಲ್ಲಿ ಇಂದೇ ನೂತನ ಸರ್ಕಾರ ಅಸ್ತಿತ್ವಕ್ಕೆ – ಸಿಎಂ, ಡಿಸಿಎಂ ಜೊತೆಗೆ 8 ಮಂದಿ ಸಚಿವರು ಪ್ರಮಾಣವಚನ