ಟ್ವಿಟರ್ ಖರೀದಿಗೆ ತಾತ್ಕಾಲಿಕ ಬ್ರೇಕ್ ಹಾಕಿದ ಎಲಾನ್ ಮಸ್ಕ್!

ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಖರೀದಿ ವಿಚಾರವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ದಿಢೀರ್ ತಮ್ಮ ನಿಲುವು ಬದಲಿಸಿದ್ದಾರೆ. ಟ್ವಿಟರ್ ಖರೀದಿ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

SpaceX Chief Elon Musk beats Amazon's Bezos as world's richest | Elon Musk  ಅಬ್ಬಬ್ಬಾ..! ಈತನ ಸಂಪಾದನೆಯೇ..! ಒಂದೇ ವರ್ಷದಲ್ಲಿ 160 ಬಿಲಿಯನ್ ಡಾಲರ್ ಲಾಭ India  News in Kannada


44 ಶತಕೋಟಿ ಡಾಲರ್‌ಗೆ ಟ್ವಿಟರ್ ಖರೀದಿಸಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Tesla CEO Elon Musk) ಟ್ವಿಟರ್ ಖರೀದಿ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ (Twitter Deal is on Hold) ಎಂದು ದಿಢೀರ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ : – ತಹಸಿಲ್ ಕಚೇರಿ ನೌಕರನ ಹತ್ಯೆ ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆ – ಆಶ್ರುವಾಯು ಪ್ರಯೋಗ

Elon Musk strikes deal to buy Twitter for $44bn - BBC News


ತಮ್ಮ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಸುಳ್ಳು ಅಥವಾ ಸ್ಪ್ಯಾಮ್ ಖಾತೆಗಳು (Fake/Spam Accounts) ಶೇಕಡಾ 5 ಕ್ಕಿಂತ ಕಡಿಮೆಯಿವೆ ಎಂದು ಟ್ಬಿಟರ್ ವರದಿ (Twitter Report) ಮಾಡಿದ ನಂತರ ಟ್ವಿಟರ್ ಅನ್ನು ಖರೀದಿಸುವ ತನ್ನ ಒಪ್ಪಂದವನ್ನು “ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ” ಎಂದು ಎಲಾನ್ ಮಸ್ಕ್ ಘೋಷಿಸಿದ್ದಾರೆ. 44 ಶತಕೋಟಿ ಡಾಲರ್‌ಗೆ ಟ್ವಿಟರ್ ಖರೀದಿಸಲು ಪ್ರಸ್ತಾಪಿಸಿದ್ದ ಯಶಸ್ವಿಯಾಗಿದ್ದ ಟೆಸ್ಲಾ ಸಿಇಒ ಮಸ್ಕ್, ಟ್ವಿಟರ್‌ನ ಫೈಲಿಂಗ್‌ನಲ್ಲಿ ಮೇ 2 ರ ರಾಯಿಟರ್ಸ್ ವರದಿಗೆ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : – ಅಸಾನಿ ಚಂಡಮಾರುತ ಎಫೆಕ್ಟ್ – ಇನ್ನು 2 ದಿನಗಳ ಕಾಲ ಬೆಂಗಳೂರು ಕೂಲ್ ಕೂಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!