ಬಿಜೆಪಿಯಲ್ಲಿ ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರಕಾರ ಮಾಡ್ತೀವಿ – ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ಕೇವಲ ಮುಸ್ಲಿಂ ವಿರೋಧಿ ಅಷ್ಟೆ ಅಲ್ಲ ದಲಿತರ ವಿರೋಧಿ ಕೂಡ ಹೌದು. ಓಟಿಗಾಗಿ ಕೆಟ್ಟ ಹುಳಗಳು ಇನ್ಮುಂದೆ ಗೋಕಾಕ್ ಬೀದಿಗಳಲ್ಲಿ ಬರುತ್ತವೆ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ (CONGRESS) ಕೇವಲ ಮುಸ್ಲಿಂ ವಿರೋಧಿ ಅಷ್ಟೆ ಅಲ್ಲ ದಲಿತರ ವಿರೋಧಿ ಕೂಡ ಹೌದು. ಓಟಿಗಾಗಿ ಕೆಟ್ಟ ಹುಳಗಳು ಇನ್ಮುಂದೆ ಗೋಕಾಕ್ ಬೀದಿಗಳಲ್ಲಿ ಬರುತ್ತವೆ ಎಂದು ಬೆಳಗಾವಿ (BELGAVI)ಜಿಲ್ಲೆಯ ಗೋಕಾಕ್ ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (LAKSHMI HEBALKAR)ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ 3 ತಿಂಗಳಲ್ಲಿ ಗೋಕಾಕ್ ನಲ್ಲಿ ಕೆಟ್ಟ ಹುಳಗಳದ್ದೆ ಹವಾ ಇರುತ್ತೆ. ಇದಾದ ನಂತರ ಮತ್ತೆ 4 ವರ್ಷ ಆ ಹುಳುಗಳು ಇರೋದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬರೋದಿಲ್ಲ. ಹೆಂಗಾದರೂ ಮಾಡಿ ನಾವು ಬಿಜೆಪಿ ಸರಕಾರವನ್ನ ರಚನೆ ಮಾಡುತ್ತೇವೆ. ಬಿಜೆಪಿಯಲ್ಲಿ ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರಕಾರ ಮಾಡ್ತೀವಿ. ನಾನು ಬಿಜೆಪಿ ಬಿಡುತ್ತೇನೆ ಅನ್ನೊದು ಸುಳ್ಳು.ನನ್ನ ರಾಜಕೀಯ ಬಿಜೆಪಿಯಲ್ಲಿಯೆ ಎಂಡ್ ಎಂದು ಹೇಳಿದ್ರು.

ಇದನ್ನು ಓದಿ :- ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ – ಬಿ.ಎಸ್ ಯಡಿಯೂರಪ್ಪ ಹೊಸ ಬಾಂಬ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!