ಗುಜರಾತ್ ಚುನಾವಣಾ ಫಲಿತಾಂಶ ಹಿನ್ನೆಲೆ – ಬಿಜೆಪಿ ಕಚೇರಿ ಮುಂದೆ ರಾಜ್ ನ್ಯೂಸ್ ನೇರ ಪ್ರಸಾರ

ಗುಜರಾತ್ ( GUJURATH ) ಮತ್ತು ಹಿಮಾಚಲ ಪ್ರದೇಶ ( HIMACHALA PRADESSH ) ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿದೆ.

ಗುಜರಾತ್ ( GUJURATH ) ಮತ್ತು ಹಿಮಾಚಲ ಪ್ರದೇಶ ( HIMACHALA PRADESSH ) ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿದೆ.

ಗುಜರಾತ್ ನಲ್ಲಿ ಬಿಜೆಪಿ ( BJP ) ಯು ದಾಖಲೆಯ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇದನ್ನು ಓದಿ : – ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತದೆ – ಕೋಟ ಶ್ರೀನಿವಾಸ್ ಪೂಜಾರಿ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕರ್ನಾಟಕ ರಾಜ್ಯ ಕಚೇರಿ ಎದುರು ಬೃಹತ್ ಎಲ್.ಇ.ಡಿ ವಾಹನದಲ್ಲಿ ರಾಜ್ ನ್ಯೂಸ್ ( RAJ NEWS ) ಬಿತ್ತರಿಸಿದ ಲೈವ್ ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ.

ಇದನ್ನು ಓದಿ : –  ಗುಜರಾತ್ ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದ ಸಂಭ್ರಮ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!