ಕಾಂಗ್ರೆಸ್ (Congress) 36 ಮಂದಿಯನ್ನು ಒಳಗೊಂಡ ಚುನಾವಣಾ ಸಮಿತಿ ರಚನೆ ಮಾಡಿದೆ. ಕಾಂಗ್ರೆಸ್ ಚುನಾವಣಾ ಚಟುವಟಿಕೆಗಳನ್ನು ಚುನಾವಣಾ (Election) ಸಮಿತಿ ತೀರ್ಮಾನ ಮಾಡಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಅರ್ಜಿಗಳ ಸಮಿತಿ ಪರಿಶೀಲನೆ ನಡೆಸಿದೆ. ಕ್ಷೇತ್ರಕ್ಕೆ ಕನಿಷ್ಠ 1 ರಿಂದ ಗರಿಷ್ಠ 3 ಮಂದಿ ಹೆಸರನ್ನ ಸಮಿತಿ ಶಿಫಾರಸು ಮಾಡಲಿದೆ. ದೆಹಲಿಯಲ್ಲಿ ಸಭೆ ನಡೆದ ಬಳಿಕ ಸಮಿತಿ ರಚನೆ ನಡೆದಿದೆ.
ಈ ಮೂಲಕ ಟಿಕೆಟ್ ಹಂಚಿಕೆ ಪ್ರಕ್ರಿಯೆಗೆ ಎಐಸಿಸಿ ಚಾಲನೆ ನೀಡಿದೆ. ಎಐಸಿಸಿ (AICC) ಜನರಲ್ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ (KC.Venugopal) ಕಾಂಗ್ರೆಸ್ ಎಲೆಕ್ಷನ್ ಕಮಿಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. 36 ಜನ ಸದಸ್ಯರನ್ನೊಳಗೊಂಡ ಎಲೆಕ್ಷನ್ ಕಮಿಟಿ ರಚನೆಯಾಗಿದೆ. ಇದನ್ನು ಓದಿ : – ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಸೂಚನೆ- ಬೊಮ್ಮಾಯಿ
ಡಿ .ಕೆ ಶಿವಕುಮಾರ್
ಸಿದ್ದರಾಮಯ್ಯ
ಬಿ .ಕೆ ಹರಿಪ್ರಸಾದ್
ಎಂ. ಬಿ ಪಾಟೀಲ್
ದಿನೇಶ್ ಗುಂಡೂರಾವ್
ಹೆಚ್ .ಕೆ ಪಾಟೀಲ್
ಕೆ .ಹೆಚ್ ಮುನಿಯಪ್ಪ
ವೀರಪ್ಪ ಮೊಯ್ಲಿ
ಡಾ.ಜಿ ಪರಮೇಶ್ವರ್
ಆರ್ ವಿ ದೇಶ್ಪಾಂಡೆ
ಅಲ್ಲಮ್ ವೀರಬದ್ರಪ್ಪ
ರಾಮಲಿಂಗರೆಡ್ಡಿ
ಈಶ್ವರ್ ಖಂಡ್ರೆ
ಸತೀಶ್ ಜಾರಕಿಹೊಳಿ
ದೃವ ನಾರಾಯಣ್
ಸಲೀಂ ಅಹ್ಮದ್
ರೆಹಮಾನ್ ಖಾನ್
ಮಾರ್ಗ್ರೆಟ್ ಆಳ್ವಾ
ಕೆ ಜೆ ಜಾರ್ಜ್
ಯು ಟಿ ಖಾದರ್
ಕೆ ಗೋವಿಂದರಾಜ್
ಹೆಚ್ ಸಿ ಮಹದೇವಪ್ಪ
ಚೆಲುವರಾಯ ಸ್ವಾಮಿ
ಬಸವರಾಜ್ ರಾಯರೆಡ್ಡಿ
ಬಿ ಕೆ ಸುರೇಶ್
ಎಲ್ ಹನುಮಂತಯ್ಯ
ನಾಸಿರ್ ಹುಸೇನ್
ಎಂ ಆರ್ ಸೀತರಾಮ್
ಶಿವರಾಜ್ ತಂಗಡಗಿ
ವಿನಯ್ ಕುಲಕರ್ಣಿ
ವಿ ಎಸ್ ಉಗ್ರಪ್ಪ
ಬೋಸ್ ರಾಜ್
ವಿನಯ್ ಕುಮಾರ್
ಶರಣಪ್ಪ
ಜಿ ಪದ್ಮಾವತಿ
ಶಾಮನೂರ್ ಶಿವಶಂಕರಪ್ಪ
ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ವಿನಯ್ ಕುಲಕರ್ಣಿ, ಮಾಜಿ ಮೇಯರ್ ಜಿ ಪದ್ಮಾವತಿ, ಶರಣಪ್ಪ ಸುನಗಾರ್, ಶಿವರಾಜ ತಂಗಡಗಿ, ಎಂ ಆರ್ ಸೀತಾರಾಂ ಗೆ ಟಿಕೆಟ್ ಹಂಚಲಾಗಿದೆ.
ಇದನ್ನು ಓದಿ : – ಗಡಿ ವಿಚಾರದಲ್ಲಿ ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ – ಅಮಿತ್ ಶಾ