ಪ್ರವೀಣ್ ನೆಟ್ಟಾರು (Praveen nettaru) ಕೊಲೆ ಪ್ರಕರಣ ಸಂಬಂಧಿಸಿದಂತೆ 20 ಜನರ ವಿರುದ್ಧ ನ್ಯಾಯಾಲಯಕ್ಕೆ NIA ಚಾರ್ಜ್ ಶೀಟ್ ಸಲ್ಲಿಸಿದೆ. ಕ್ರಿಮಿನಲ್ ಚಟುವಟಿಕೆ , ಉಗ್ರತ್ವ , ಅಕ್ರಮ ಹಣ ರವಾನೆ , ಕೊಲೆ ಪ್ರಕರಣ , ಕೊಲೆಗೆ ಸಂಚು ಪ್ರಕರಣದಲ್ಲಿ ನಿರಂತರವಾಗಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ.
2047 ಕ್ಕೆ ಭಾರತ (India) ವನ್ನ ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದರು. ಉಗ್ರ ಚಟುವಟಿಕೆಗೆ ವಿವಿಧೆಡೆ ತರಬೇತಿಯನ್ನ ಪಡೆದಿದ್ದರು. ಮೊಹಮ್ಮದ್ ಶಿಯಾಬ್ , ಅಬ್ದುಲ್ ಬಶೀರ್ ,ರಿಯಾಝ್ , ಮುಸ್ತಫಾ ಸೇರಿ 20 ಜನ ಆರೋಪಿಗಳ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಸಿದೆ.
ಇದನ್ನು ಓದಿ :- ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕ ಪ್ರಕರಣ -ತನಿಖೆ ವೇಳೆ ಮತ್ತೊಂದು ಟ್ವಿಸ್ಟ್