ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಿಎಚ್ ಪೌಡರ್ ಮತ್ತು ಸೇಂದಿ ವಶಕ್ಕೆ ಪಡೆಯುವಲ್ಲಿ ರಾಯಚೂರು ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಚೂರು ನಗರದ ಹೊರವಲಯದಲ್ಲಿರುವ ರಾಂಪೂರ ಗ್ರಾಮದಲ್ಲಿ ಆಂಧ್ರ ಮೂಲದಿಂದ ತರಿಸಲಾಗಿದ್ದಾ ಸುಮಾರು ೩ಕೆಜಿ ೫೦ಗ್ರಾಂ ಸಿಎಚ್ ಪೌಡರ್ ಮತ್ತ ೪೦ ಲೀಟರ್ ಸೇಂದಿಯನ್ನು ಸಿದ್ದಪ್ಪ ಎಂಬವರ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ :- ನನ್ನನ್ನು ಮಂತ್ರಿ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ – ಅರವಿಂದ್ ಬೆಲ್ಲದ್
ಖಚಿತ ಮಾಹಿತಿಯೊಂದಿಗೆ ನಗರದ ವೆಸ್ಟ್ ಪೊಲೀಸರು ದಾಳಿಮಾಡಿ ಅಪಾರ ಮೌಲ್ಯದ ಅಕ್ರಮ ಸಿಎಸ್ ಪೌಡರ್, ಸೇಂದಿಯನ್ನು ಮತ್ತು ಮೂರವರನ್ನ ವಶಕ್ಕೆ ಪಡಿಸಿಕೊಂಡಿದ್ದಾರ. ವೆಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :- ಬೆಲ್ಲದ್ ನಿವಾಸಕ್ಕೆ ಸಿಎಂ- ಕುತೂಹಲಕ್ಕೆ ಕಾರಣವಾಯಿತು ಬೊಮ್ಮಾಯಿ ನಡೆ