ಸುನಿಲ್ (Sunil) ನನ್ನು ಚಾಮರಾಜಪೇಟೆ (Chamrajpete) ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ (BJP) ಪ್ಲಾನ್ ಮಾಡಿದೆ. ಜಮೀರ್ ಅಹ್ಮದ್ (Zameer ahamed) ವಿರುದ್ದ ಕಣಕ್ಕಿಳಿಸಲು ಕಮಲ ಪಡೆ ಹೊಸ ತಂತ್ರ ರೂಪಿಸಿದೆ. ಸಿಸಿಬಿ (CCB) ಪೋಲಿಸರ ಧೈರ್ಯ ಏನಿದ್ದರೂ ಪುಡಿ ರೌಡಿಗಳ ಮೇಲೆ ಮಾತ್ರನಾ ಎಂಬ ಪ್ರಶ್ನೆ ಎದುರಾಗಿದೆ.
ರೌಡಿ ಶೀಟರ್ ರಕ್ತದಾನ ಶಿಬಿರ ಕಾರ್ಯಕ್ರಮ ಮಾಡಿದ್ದಾರೆ. ಬಿಜೆಪಿ ಘಟಾನುಘಟಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಸಿಬಿ ಪೊಲೀಸರು ನಮ್ಮ ಕೈಗೆ ಸಿಗಲಿಲ್ಲ ಎಂದು ಹೇಳಿದ್ದರು. ಮೊನ್ನೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಸುಮಾರು ಜನರನ್ನ ಸಿಸಿಬಿ ಅಧಿಕಾರಿಗಳು ಕರೆತಂದಿದ್ದರು. ಆದ್ರೆ ಇದೀಗ ರಾಜಕಾರಣಿಗಳ ಸಮ್ಮುಖದಲ್ಲೇ ಸೈಲೆಂಟ್ ಸುನೀಲ ಕಾಣಿಸಿಕೊಂಡಿದ್ದಾರೆ. ಶಾಸಕ ಉದಯ್ ಗರುಡಚಾರ್, ಎನ್ ಆರ್ ರಮೇಶ್ , ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು.
ಇದನ್ನೂ ಓದಿ : – ನೆಲ ಜಲ ಭಾಷೆ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಸಿಎಂ- ಬೊಮ್ಮಾಯಿ