ರಷ್ಯಾ ಜೊತೆ ಉತ್ತಮ ಸಂಬಂಧ ಹೊಂದಿರುವ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಹೇಳಿಕೆ ನೀಡಿದ್ದ ಉಕ್ರೇನ್ ರಾಯಭಾರಿ ಇದೀಗ ಯಾವುದೇ ನಿಲುವು ಪ್ರಕಟಿಸದ ಭಾರತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಿ ಮೋದಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರು. ಅವರು ರಷ್ಯಾ ಅಧ್ಯಕ್ಷರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಅವರು ಮಾತನಾಡಿದರೆ ರಷ್ಯಾ ತನ್ನ ನಿಲುವು ಬದಲಿಸಿಕೊಳ್ಳಬಹುದು ಎಂದು ಹೇಳಿದ್ದರು.
ಆದರೆ ಮೋದಿ ನೆರವನ್ನು ಅಪೇಕ್ಷಿಸಿದ್ದ ಉಕ್ರೇನ್ ರಾಯಭಾರಿ ಇಗೊರ್ ಪೊಲಿಕಾ, ಸಂಜೆಯಾದರೂ ಭಾರತ ಯಾವುದೇ ನಿಲುವು ಪ್ರಕಟಿಸದೇ ಮೌನಕ್ಕೆ ಶರಣಾಗಿದ್ದರಿಂದ ಭಾರತದ ನಿಲುವು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ. ರಷ್ಯಾ ಉಕ್ರೇನ್ ಮುಂದುವರಿದ ಸಮರ – ಭಾರತದ ತಟಸ್ಥ ನಿಲುವಿಗೆ ಉಕ್ರೇನ್ ಆಕ್ರೋಶ –
ಇದನ್ನೂ ಓದಿ :- ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ – ಸಿದ್ದರಾಮಯ್