ವಾಟ್ಸ್ ಆ್ಯಪ್ ಬಳಕೆದಾರರಿಗೆ ಸಿಹಿ ಸುದ್ದಿ ….!

ವಾಟ್ಸ್ ಆ್ಯಪ್ ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ,ಟಿಪ್ಪಣಿಗಳನ್ನು , ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದ್ದನ್ನು ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು.

ವಾಟ್ಸ್ ಆ್ಯಪ್ ( WHATS APP ) ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ,ಟಿಪ್ಪಣಿಗಳನ್ನು , ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದ್ದನ್ನು ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು. ಈ ಮೂಲಕ ಇದು ತನ್ನೊಂದಿಗೆ 1:1 ಚಾಟ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಚಾಟ್ಗೆ ನೀವು ಮಾತ್ರ ಪ್ರವೇಶಿಬಹುದು, ನಿಮಗೆ ಮಾತ್ರ ಗೋಚರಿಸುವುದರ ಜೊತೆಗೆ ಖಾಸಗಿ ಭದ್ರತೆಯನ್ನೂ ಕೂಡಾ ಹೊಂದಿದೆ.

WhatsApp users can set up virtual avatars as profile photo now: How to use,  other details | The Financial Express
ಮೆಟಾ ಕಂಪನಿ ತನ್ನ ವಾಟ್ಸ್ ಆ್ಯಪ್ ಬಳಕೆದಾರರಿಗೆ ಸೋಮವಾರ ಸಂತಸದ ಸುದ್ದಿಯೊಂದನ್ನ ನೀಡಿದೆ. ಅದೇನೆಂದರೆ ಯುವರ್‌ಸೆಲ್ಸ್’ ಎಂಬ ಹೊಸ ವೈಶಿಷ್ಟ್ಯ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಹೊಸ ವೈಶಿಷ್ಟ್ಯದ ಬಳಕೆ ಹೇಗೆ: ಈ ಒಂದು ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿ ಇಲ್ಲವಾದರೆ ವಾಟ್ಸ್ ಆ್ಯಪ್ ಅಪ್ಲಿಕೇಶನ್ ತೆರೆಯಿರಿ, ಅಲ್ಲಿ ಹೊಸ ಚಾಟ್ ರಚಿಸಿ ಅದಕ್ಕೆ ಕ್ಲಿಕ್ ಮಾಡಿ, ಈಗ ನಿಮ್ಮ ಸಂಪರ್ಕ ಪಟ್ಟಿಯ ಮೇಲ್ಬಾಗದಲ್ಲಿ ನಿಮ್ಮ ಸಂಪರ್ಕವನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೀವೇ ಸಂದೇಶ ಕಳುಹಿಸಲು ಪ್ರಾರಂಭಿಸಿ. ಇದನ್ನೂ ಓದಿ : –  BMTC ಬಸ್ ಡಿಕ್ಕಿ – ಇಬ್ಬರು ಬೈಕ್ ಸವಾರರು ಸಾವು

WhatsApp down: Here are popular alternatives you can rely on | Mint

ವಾಟ್ಸ್ ಆ್ಯಪ್ ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ಟಿಪ್ಪಣಿಗಳನ್ನು, ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದನ್ನ ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು, ಈ ಮೂಲಕ ಇದು ತನ್ನೊಂದಿಗೆ 1:1 ಚಾಟ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಚಾಟ್‌ಗೆ ನೀವು ಮಾತ್ರವೇ ಪ್ರವೇಶಿಬಹುದು, ನಿಮಗೆ ಮಾತ್ರ ಗೋಚರಿಸುವುದರ ಜೊತೆಗೆ ಖಾಸಗಿ ಭದ್ರತೆಯನ್ನೂ ನಿಮಗೆ ಒದಗಿಸುತ್ತದೆ.

ಇದನ್ನೂ ಓದಿ : – ಸುಪ್ರೀಂ ನಲ್ಲಿ ನಾಳೆ ವಿಚಾರಣೆ – ರಾಜ್ಯದ ಪರ ಸಮರ್ಥ ವಾದ ನಡೆಸುವ ಭರವಸೆಯಿದೆ- ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!