ಹಿಮಾಚಲ ಪ್ರದೇಶ ( HIMACHALA PRADEESH ) ದಲ್ಲಿ ಟಫ್ ಫೈಟ್ ಶುರುವಾಗಿದೆ. ಬಿಜೆಪಿ 33, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಗಳಿದ್ದು, ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು 38 ಸ್ಥಾನಗಳು ಬೇಕಾಗಿದೆ.
ಕಳೆದ ಮೂರೂ ದಶಕಗಳಿಂದಲೂ ಅಲ್ಲಿ ಬಿಜೆಪಿ ( BJP )ಅಥವಾ ಕಾಂಗ್ರೆಸ್ ( CONGRESS ) – ಇವೆರಡಲ್ಲಿ ಒಂದಕ್ಕೆ ಅಧಿಕಾರ ಸಿಗುತ್ತಾ ಬಂದಿದೆ. 1985ರಿಂದ ಈಚೆಗೆ ಯಾವುದೇ ಪಕ್ಷಕ್ಕೂ ಸತತ ಎರಡು ಬಾರಿ ಅಧಿಕಾರ ಸಿಕ್ಕಿಲ್ಲ. ಒಮ್ಮೆ ಬಿಜೆಪಿ ಬಂದರೆ ಮತ್ತೊಮ್ಮೆ ಕಾಂಗ್ರೆಸ್, ಆನಂತರ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದೆ.
ಇದನ್ನು ಓದಿ : – ಗುಜರಾತ್ ನಲ್ಲಿ ಬಿಜೆಪಿಗೆ 135-145 ಸ್ಥಾನ ಖಚಿತ – ಹಾರ್ದಿಕ್ ಪಟೇಲ್ ವಿಶ್ವಾಸ