ಬಿಬಿಎಂಪಿ ಕಸದ ಲಾರಿಗಳಿಂದ ಸಂಭವಿಸ್ತಿರೋ ಅಪಘಾತಗಳ ಹಿನ್ನೆಲೆಯಲ್ಲಿ ಇಂದು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಕಸದ ಲಾರಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಚಾಲಕರು ಕುಡಿದುಗಾಡಿ ಚಲಾಯಿಸುತ್ತಿದ್ದಾರಾ.. ಯೂನಿಫಾರ್ಮ್ ಹಾಕಿದ್ದಾರಾ, ಗಾಡಿ ನಂಬರ್ ಪ್ಲೇಟ್, ಸಿಗ್ನಲ್ ಜಂಪಿಂಗ್, ವಾಹನಗಳ ಇನ್ಸುರೆನ್ಸ್ ಹಾಗೂ ಗಾಡಿಗಳ ಫಿಟ್ನೆಸ್ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ :- ‘ಕೆಜಿಎಫ್–2’ – ಚೇರ್ ನಿಂದ ಶುರವಾದ ಜಗಳ ಗುಂಡೇಟಿನಲ್ಲಿ ಅಂತ್ಯ
252 ಲಾರಿಗಳ ಪರಿಶೀಲನೆ ನಡೆಸಿರುವ ಸಂಚಾರಿ ಪೊಲೀಸರು ನಿಯಮಗಳನ್ನು ಪಾಲಿಸದ 82 ವಾಹನಗಳ ಮೇಲೆ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ :- ಪಿಎಸ್ಐ ಕೇಸ್- ಅಭ್ಯರ್ಥಿಗಳ ವಿಚಾರಣೆ