ಭಾರತ್ ಜೋಡೋಗೆ ಯಾರು ಬಂದರೂ ನಮಗೆ ತೊಂದರೆಯಿಲ್ಲ – ಬಸವರಾಜ್ ಬೊಮ್ಮಾಯಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಯವರು ಒಂದು ಪತ್ರ ಬರೆದಿದ್ದಾರೆ. ನಾಗರಹೊಳೆ (Nagarahole) ಅಭಯಾರಣ್ಯಕ್ಕೆ ಹೋದಾಗ ಒಂದು ಆನೆ (Elephant) ಮತ್ತು ಆನೆ ಮರಿಯನ್ನ ಗಮನಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಯವರು ಒಂದು ಪತ್ರ ಬರೆದಿದ್ದಾರೆ. ನಾಗರಹೊಳೆ (Nagarahole) ಅಭಯಾರಣ್ಯಕ್ಕೆ ಹೋದಾಗ ಒಂದು ಆನೆ (Elephant) ಮತ್ತು ಆನೆ ಮರಿಯನ್ನ ಗಮನಿಸಿದ್ದಾರೆ.

ಎರಡೂ ಆನೆಗಳು ಗಾಯಗೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ .ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದ್ರು. ಇದನ್ನೂ ಓದಿ :- ಬರೋಬ್ಬರಿ 48 ಕೋಟಿ ಮೊತ್ತದ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ ಮಾಧುರಿ ದೀಕ್ಷಿತ್


ಭಾರತ್ ಜೋಡೋಗೆ ಪರ್ಯಾಯ ಯಾತ್ರೆ ವಿಚಾರ

ಬಿಜೆಪಿಯಿಂದ ಯಾತ್ರೆ ವಿಚಾರವಾಗಿ ಮಾತನಾಡಿ ಮೊದಲು ನಾವೇ ಸಿದ್ಧತೆ ಮಾಡಿಕೊಂಡಿದ್ವಿ. ಯಡಿಯೂರಪ್ಪ (Yediyurappa) ಮತ್ತು ನನ್ನ ನೇತೃತ್ವದಲ್ಲಿ ಯಾತ್ರೆ ಆಗಬೇಕಿತ್ತು ಎಂದು ಹೇಳಿದ್ರು. ದಸರಾ ಕಾರ್ಯಕ್ರಮಗಳು ಬಂದಿದ್ರಿಂದ ತಾತ್ಕಾಲಿಕವಾಗಿ ನಿಂತಿದೆ . ಕಾಂಗ್ರೆಸ್ ನ ಭಾರತ್ ಜೋಡೋಗೆ ಯಾರು ಬಂದರೂ ನಮಗೆ ತೊಂದರೆಯಿಲ್ಲ. ಕ್ಯಾಬಿನೆಟ್ ವಿಸ್ತರಣೆ ವಿಚಾರವಾಗಿ ದೆಹಲಿಗೆ ಹೋದರೆ ಹೇಳಿಯೇ ಹೋಗ್ತೀನಿ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ :- ಬಾಹುಬಲಿ ನಟ ಪ್ರಭಾಸ್ ಮತ್ತು ಆದಿಪುರುಷ್ ತಂಡಕ್ಕೆ ಸಂಕಷ್ಟ -ಗೃಹ ಸಚಿವರಿಂದ ಎಚ್ಚರಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!