ಒಕ್ಕಲಿಗ ಮತ್ತು ಪಂಚಮಸಾಲಿ ಮೀಸಲಾತಿ ಗೆ ಹೈ ಕೋರ್ಟ್ ತಡೆಯಾಜ್ಞೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ KPCC ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ( SALIM AHMED ) ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಗಾಗಿ ಬಿಜೆಪಿಯವರು ಈ ರೀತಿ ತೀರ್ಮಾನಗಳನ್ನು ತೆಗೆದುಕೊಳ್ಳಾ ಇದ್ದಾರೆ.
ಜನರಿಗೆ ಅರ್ಥವಾಗುತ್ತೆ ಈ ಬಿಜೆಪಿ (BJP) ಸರ್ಕಾರ 4 ವರ್ಷದಿಂದ ಮಾಡದೆ ಇರುವುದು 3 ತಿಂಗಳಿನಲ್ಲಿ ಏನ್ ಮಾಡ್ತಾರೆ ಎಂದು. ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ. ಈ ಸರ್ಕಾರಕ್ಕೆ ಇನ್ನೂ 90 ದಿನ ಮಾತ್ರ ಕಾಲಾವಧಿ. ಜನರು ಬದಲಾವಣೆ ಬಯಿಸುತ್ತಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ರು.
ಇದನ್ನು ಓದಿ :- ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅರೆಸ್ಟ್- ಗುಜರಾತ್ ನಲ್ಲಿ ಪೊಲೀಸ್ ಬಲೆಗೆ