ಕೋಲಾರ (KOLARA) ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ (SIDDARAMAIAH) ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕೋಲಾರಕ್ಕೆ ಯತೀಂದ್ರ ಸಿದ್ದರಾಮಯ್ಯ (YATHIDRA SIDDARAMAIAH) ಭೇಟಿ ನೀಡಿದ್ದಾರೆ.
ಬೆಳಗ್ಗೆ 9 ಗಂಟೆಗೆ ಕೋಲಾರಮ್ಮ ದೇವಾಲಯಕ್ಕೆ ಡಾ.ಯತೀಂದ್ರ ಭೇಟಿ ನೀಡಿ ನಂತರ ಹೊನ್ನೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ಇದನ್ನು ಓದಿ :- ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಇತಿಹಾಸ – ನಂಬರ್ 1 ಪಟ್ಟಕ್ಕೇರಿದ ಟೀಂ ಇಂಡಿಯಾ