ಪಿಎಫ್ಐ ( PFI )ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ನಿಮ್ಮದೇ ಪ್ರೋತ್ಸಾಹ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( SIDDARAMAIAH ) ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ( CONGRESS ) ಹಾಗೂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಅಲ್ಲವೇ ಕೊಲೆಗಡುಕರ ಮೇಲಿನ ಕೇಸು ವಾಪಾಸ್ ಪಡೆದುಕೊಂಡಿದ್ದು.ಪಿಎಫ್ಐ ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ನಿಮ್ಮದೇ ಪ್ರೋತ್ಸಾಹ ಕಾರಣ ಎಂದಿದೆ. ಇದನ್ನು ಓದಿ :- ತನ್ನ ಮನೆಗೆ ಮುತ್ತಿಗೆ ಹಾಕಿದ್ದು ನಿಜವಾಗಲೂ ಎಬಿವಿಪಿ ಕಾರ್ಯಕರ್ತರೇ ಎಂಬ ಅನುಮಾನ – ಗೃಹ ಸಚಿವ ಆರಗ ಜ್ಞಾನೇಂದ್ರ
ಪ್ರವೀಣ್ ನೆಟ್ಟಾರು( PRAVVEN NETUUR )ಅವರ ಹತ್ಯೆ ಕುರಿತಾಗಿ ಬಾರದ ಕನಿಕರ, ಫಾಝಿಲ್ ಮೊಹಮ್ಮದ್ ಅವರ ಹತ್ಯೆಯನ್ನು ಖಂಡಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪಿಎಫ್ಐ ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ನಿಮ್ಮದೇ ಪ್ರೋತ್ಸಾಹ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಇದನ್ನು ಓದಿ :- ಗೃಹಸಚಿವರ ನಿವಾಸಕ್ಕೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು- ಇದು ಭದ್ರತಾ ವೈಫಲ್ಯ ಎಂದು ಒಪ್ಪಿಕೊಂಡ ಪ್ರತಾಪ್ ರೆಡ್ಡಿ