Home
-
ರುಚಿಯಾದ ಈ ಮೂಲಂಗಿ ಪರೋಟ ಒಮ್ಮೆ ಟ್ರೈ ಮಾಡಿ..!
ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ…
Read More » -
ಅತೀ ಮೊಬೈಲ್ ಬಳಕೆಯಿಂದ ಕಣ್ಣು ನೋವಿನಿಂದ ಬಳಲುತ್ತಿದ್ದೀರಾ.!?
ಹೆಲ್ತ್ ಟಿಪ್ಸ್ : ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ದೃಷ್ಟಿ ಸಮಸ್ಯೆಯೂ ಬರುತ್ತಿದೆ. ಆದರೆ, ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕರಿಗೆ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ಗಳನ್ನು ನೋಡುವುದರಿಂದ ನೋವು…
Read More » -
ಈ ಸೊಪ್ಪು, ತರಕಾರಿಗಳನ್ನು ಮಧುಮೇಹಿಗಳು ತಿನ್ನಲೇಬಾರದು..!!
ಹೆಲ್ತ್ ಟಿಪ್ಸ್ : ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್…
Read More » -
ಖಿನ್ನತೆಗೆ ಕಾರಣವಾಗುತ್ತೆ ಈ ಆಹಾರ ಸೇವನೆ..!!
ಹೆಲ್ತ್ ಟಿಪ್ಸ್ : ಪಿಜ್ಜಾ, ಬರ್ಗರ್, ಡಯಟ್ ಕೋಕ್ ಪ್ರಿಯರಿಗೆ ಖಿನ್ನತೆಯ ಅಪಾಯ ಹೆಚ್ಚಾಗಿ ಕಾಡಲಿದೆ. ಶಕ್ತಿ ಆಧಾರಿತ, ರುಚಿಯಾದ ಮತ್ತು ರೆಡಿ ಟೂ ಇಟ್ನಂತಹ ಆಹಾರಗಳು…
Read More » -
ದೇಹದ ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯಿರಿ..!
ಹೆಲ್ತ್ ಟಿಪ್ಸ್ : ಕ್ಯಾರೆಟ್ ಅನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು, ಸಾರು, ಸಾಂಬಾರ್ ಗಳಲ್ಲಿನ ತರಕಾರಿಯಾಗಿ ಬಳಸಬಹುದು, ಚಾಟ್ ಮಸಾಲಾ ಚಿಮುಕಿಸಿ ತಿನ್ನಬಹುದು ಅಥವಾ ಚಿಕ್ಕದಾಗಿ…
Read More » -
ಸೇಬು ಆರೋಗ್ಯಕ್ಕೆ ಒಳ್ಳೆಯದೇ- ಆದ್ರೆ ಈ ಟೈಮಲ್ಲಿ ಸೇವಿಸಿದರೆ ಉತ್ತಮ..!!
ಹೆಲ್ತ್ ಟಿಪ್ಸ್ : ಸೇಬಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿಶ್ವದ ಹೆಚ್ಚಿನ ಭಾಗದಲ್ಲಿ…
Read More » -
ಆಮ್ಲಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳೇನು..?
ಹೆಲ್ತ್ ಟಿಪ್ಸ್ : ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಹೌದು ನಾವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕು.ಆರೋಗ್ಯ ಹಾಗೂ ನಮ್ಮ ಸೌದರ್ಯದ ವೃದ್ದಿಗೆ ಕೂಡ ಸಹಾಯಕ.…
Read More » -
ಭಾರೀ ಏರಿಕೆ ಕಂಡ ಬಂಗಾರದ ದರ..!!
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 59,450 ರುಪಾಯಿ ಆಗಿದೆ. 100…
Read More » -
ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಟ್ರೈ ಮಾಡಿ ಈ ಕುರುಕಲು ತಿಂಡಿ.!
ಹೆಲ್ತ್ ಟಿಪ್ಸ್ : ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಯಾವಾಗಲೂ ಬೇಕೇ ಬೇಕು. ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ…
Read More » -
ಪ್ರತಿದಿನ ಸೋರೆಕಾಯಿಯನ್ನು ಸೇವಿಸಿ ಈ ಸಮಸ್ಯೆಗಳಿಂದ ದೂರವಿರಿ..!
ಹೆಲ್ತ್ ಟಿಪ್ಸ್ : ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ವಿವಿಧ ರೀತಿಯ ಡಯೆಟ್, ಮನೆಮದ್ದನ್ನು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಯಸಿದರೆ, ನೀವು ಸೋರೆಕಾಯಿಯನ್ನು ಸೇವಿಸಬಹುದು. ಔಷಧೀಯ ಗುಣಗಳನ್ನು…
Read More »