ಚುನಾವಣಾ (Election) ಪ್ರಚಾರ ಸಭೆಗಳಿಗೆ ಬರುವಂತೆ ಡಿಕೆಶಿ (Dk.Shivakumar) ಸುದೀಪ್ ಗೆ ಆಹ್ವಾನ ನೀಡಿದ್ದಾರೆ. ಸುದೀಪ್ ಪಕ್ಷ ಸೇರ್ಪಡೆ ಆಗುತ್ತಾರೆಂಬ ವದಂತಿ ಬೆನ್ನಲ್ಲೇ ಡಿಕೆಶಿ ಸುದೀಪ್ ಭೇಟಿ ಮಹತ್ವ ಪಡೆದಿದೆ.
ನಿನ್ನೆ ರಾತ್ರಿ ಒಟ್ಟಿಗೆ ಡಿಕೆಶಿ, ಸುದೀಪ್ (Sudeep) ಭೋಜನ ಮಾಡಿ ಚರ್ಚಿಸಿದ್ದಾರೆ. ಹಲವು ಕ್ಷೇತ್ರಗಳಲ್ಲಿ ವಾಲ್ಮೀಕಿ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಕಾರಣ ಡಿಕೆಶಿ ಆಹ್ವಾನ ನೀಡಿದ್ದಾರೆ. ಈ ಮೂಲಕ ವಾಲ್ಮೀಕಿ ಸಮುದಾಯದ ಮತಗಳನ್ನ ಸೆಳೆಯುವ ಲೆಕ್ಕಾಚಾರ ಹಾಕಲಾಗಿದೆ.
ಇದನ್ನೂ ಓದಿ : – ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ – ಈಶ್ವರಪ್ಪ