ಟಾಲಿವುಡ್ (TOLLYWOOD) ಅಂಗಳದಲ್ಲಿ ಸಮಂತಾ (SAMNATHA) ಜೊತೆಗಿನ ಡಿವೋರ್ಸ್ ನಂತರ ಶೋಭಿತಾ ಹಾಗೂ ನಾಗಚೈತನ್ಯ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿತ್ತು.
ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿತ್ತು. ಈಗ ನಟನ ಜೊತೆಗಿನ ಮದುವೆ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈಗ ಎಲ್ಲಾ ಊಹಾಪೋಹಗಳಿಗೂ ಶೋಭಿತಾ ಮೌನ ಮುರಿದಿದ್ದಾರೆ. ಇದನ್ನು ಓದಿ :- ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ – ಬೆಂಗಳೂರಿಗೆ ಬಂದ ಜ್ಯೂ.ಎನ್.ಟಿ.ಆರ್
ನಾನು ಈ ವದಂತಿಯ ಬಗ್ಗೆ ಕೇಳಿದ್ದೇನೆ. ನಾಗಚೈತನ್ಯ ನನ್ನ ಸೀನಿಯರ್. ಅವರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಆದರೆ ಅವರು ನನ್ನ ಜೊತೆ ಟಚ್ನಲ್ಲಿ ಇಲ್ಲಾ ಎಂದು ಹೇಳುವ ಮೂಲಕ ಮದುವೆ ಸುದ್ದಿಗೆ ಶೋಭಿತಾ ಬ್ರೇಕ್ ಹಾಕಿದ್ದು ಈ ಬಗ್ಗೆ ಮಾಧ್ಯಮಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ :- ಸತತ 13ವರ್ಷಗಳ ನಂತರ ಇಂದು ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ