ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೊರೊನಾ ( CORONA ) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.
ಒಂದು ತಿಂಗಳ ಕಾಲ 144 ಸೆಕ್ಷನ್ ಜಾರಿ ಮಾಡಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಈ ಆದೇಶದ ಅನ್ವಯ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಪೊಲೀಸರ ಅನುಮತಿ ಇಲ್ಲದೇ ಯಾವುದೇ ಮೆರವಣಿಗೆ ಆಯೋಜಿಸುವಂತಿಲ್ಲ. ಇದನ್ನೂ ಓದಿ : – ಈಗಾಗಲೇ ಮೊಟ್ಟೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದೇನೆ ಅದು ತನಿಖೆಯಾಗಬೇಕು – ಬಸವರಾಜ್ ಬೊಮ್ಮಾಯಿ
ಮುಂದೆ ಪರೀಕ್ಷೆ ಮತ್ತು ಹಬ್ಬಗಳು ಬರಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶನಿವಾರ ದೇಶದಲ್ಲಿ 13,272 ಕೊರೊನಾ ಪ್ರಕರಣಗಳು ವರದಿಯಾಗಿತ್ತು.
ಇದನ್ನೂ ಓದಿ : – ಬಿಜೆಪಿ- ಆರ್.ಎಸ್.ಎಸ್ ಜನಜಾಗೃತಿ ಮಾಡಿದ ಯಾವ ಇತಿಹಾಸವೂ ಇಲ್ಲ – ಎಚ್ ಸಿ ಮಹದೇವಪ್ಪ