ಬೈಕ್ ಮತ್ತು ಕಾರ್ ಮದ್ಯ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಧಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಚಿಮ್ಮಡ ಬಳಿ ನಡೆದಿದೆ.
ಮೃತನನ್ನು ಸುನೀಲ್ ಕುಮಾರ್ ಮಗದುಮ (35)ಎಂದು ಗುರುತಿಸಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ :- ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಏ.13 ರಂದು 108 ಗ್ರಾಮಗಳಲ್ಲಿ ಟ್ಯಾಕ್ಟರ್ ರ್ಯಾಲಿ – ಎಸ್.ಆರ್ ಪಾಟೀಲ್