ಮೂರು ಕಾರುಗಳು ನಜ್ಜುಗುಜ್ಜು ಹೊಸಕೋಟೆ ಬಳಿ ಇರುವ ಮೈಲಾಪುರ ಗಾಮದಲ್ಲಿ ನಿನ್ನೆ ಸಂಜೆ ಮೂರು ಕಾರುಗಳ ನಡುವೆ ರಸ್ತೆ ಅಪಘಾತವಾಗಿದೆ.
ರಸ್ತೆ ಭೀಕರ ಅಪಘಾತ ರಭಸಕ್ಕೆ ಮೂರು ಕಾರುಗಳು ನಜ್ಜು ಗುಜ್ಜಾಗಿದೆ , ಹೊಸಕೋಟೆ ತಾಲೂಕಿನ ಮೈಲಾಪುರದ ಗೇಟ್ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯವಾಗಿಲ್ಲ.
ತಪ್ಪಿದ ಭಾರೀ ಅನಾಹುತದಿಂದ ಗಾಯಾಳುಗಳನ್ನು ಹೊಸಕೋಟೆಯ ಸ್ಥಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸಕೋಟೆಯ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನು ಓದಿ:-ಗುಡುಗು ಸಹಿತ ಭಾರಿ ಮಳೆಗೆ ನೆಲಕಚ್ಚಿದ ಗ್ರೀನ್ ಹೌಸ್