ಬಳ್ಳಾರಿಯಲ್ಲಿ ಮಾತ್ರ ಇನ್ನೂ ನಿಂತಿಲ್ಲ ಅಕ್ರಮ ಗೋಸಾಗಾಟ ಗೋವುಗಳನ್ನೇ ರಾತ್ರೋರಾತ್ರಿ ಹೊತ್ತೊಯ್ಯುತ್ತಿದ್ದಾರೆ ಖದೀಮರು.
ಆಂಧ್ರ್ರ, ತೆಲಂಗಾಣಕ್ಕೆ ಗೋವುಗಳನ್ನ ಕದ್ದು ಮಾರಾಟ ರಾತ್ರಿ ವೇಳೆ ದಾಳಿ ಮಾಡುತ್ತೆ ಗೋಖದೀಮರ ಗ್ಯಾಂಗ್ ಮಿನಿ ಲಾರಿಯಲ್ಲಿ ರಾಶಿ ರಾಶಿ ಗೋವುಗಳನ್ನ ತುಂಬಿ ಚಿತ್ರಹಿಂಸೆ ಅಕ್ರಮವಾಗಿ ಕದ್ದು ಸಾಗಾಟ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಇದನ್ನೂ ಓದಿ : – PSI ಹುದ್ದೆ ಕೊಡಿಸುವುದಾಗಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಕಿರಾತಕನ ಬಂಧನ