ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕತ್ತು ಕತ್ತರಿಸಿದ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮದರಸಾಗಳನ್ನು ದೂಷಿಸಿದ್ದಾರೆ. “ಧರ್ಮನಿಂದನೆಗೆ ಶಿರಚ್ಛೇದ ಮಾಡುವುದೇ ಸೂಕ್ತ ಶಿಕ್ಷೆ ಎಂದು ಮದರಸಾಗಳಲ್ಲಿ ಮಕ್ಕಳಿಗೆ ಕಲಿಸಿ ಕೊಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ತಲೆ ಕತ್ತರಿಸುವುದು ದೇವರ ಕಾನೂನು ಎಂಬಂತೆ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಈ ಬೋಧನೆಗಳನ್ನು ಪರಿಶೀಲನೆ ಮಾಡುವ ಅಗತ್ಯವಿದೆ. ನಾವು ಲಕ್ಷಣಗಳು ಕಾಣಿಸಿಕೊಂಡಾಗ ಚಿಂತೆ ಮಾಡುತ್ತೇವೆ. ಆದರೆ ಆಳವಾದ ಕಾಯಿಲೆಯನ್ನು ಗುರುತಿಸಲು ನಿರಾಕರಿಸುತ್ತೇವೆ. ಕ್ರೌರ್ಯವು ಇನ್ನೂ ಆಳವಾಗಿ ಬೇರೂರಿದೆ ಎಂದಿದ್ದಾರೆ.
ಇದನ್ನೂ ಓದಿ : – ದೆಹಲಿಯಲ್ಲಿ ಕೈ ಹಿಡಿದ ಡಾ. ಎಂಸಿ ಸುಧಾಕರ್ ಹಾಲಿ ಶಾಸಕ ಶ್ರೀನಿವಾಸಗೌಡ